Level 37 ಬೈಬಲ್ ಕ್ವಿಜ್

361. ನಾವು ಉಳಿದಿರುವುದು ಯೆಹೋವನ __________, ಆತನ ಕೃಪಾವರಗಳು ನಿಂತುಹೋಗವು. ದಿನದಿನವೂ ಹೊಸಹೊಸದಾಗಿ ಒದಗುತ್ತದೆ; ನಿನ್ನ ಸತ್ಯಸಂಧತೆಯು ದೊಡ್ಡದು”

Correct! Wrong!

ಕರುಣೆ - ಪ್ರಲಾಪಗಳು 3:22-23

362. ಸತ್ಯವೇದದಲ್ಲಿ ದೇವರ ಹೆಸರನ್ನು ದಾಖಲೆ ಮಾಡದೆ ಇರುವ ಪುಸ್ತಕ ಯಾವುದು?

Correct! Wrong!

ಎಸ್ತೇರಳು

363. ತಕ್ಕ ಸಮಯದಲ್ಲಿ ಅವರು ಅವರ ನೆಲದಲ್ಲಿ ಪುನ: ನೆಡಲ್ಪಡುವರು ಮತ್ತು ಅವರು ಅಲ್ಲಿಂದ ಕೀಳಲ್ಪಡುವುದಿಲ್ಲ ಎಂದು ಯಾರ ಬಗ್ಗೆ ಹೇಳಿದೆ?

Correct! Wrong!

ಇಸ್ರಾಯೇಲ್ ಜನಾಂಗ - ಆಮೋಸ 9:14-15

364. ತಾಮ್ರದ ಸರ್ಪವನ್ನು ಮಾಡಿದ ವ್ಯಕ್ತಿಯ ಹೆಸರೇನು?

Correct! Wrong!

ಮೋಶೆ

365. ಯೋಬನು ಯಾವುದರಲ್ಲಿ ರುಚಿ ಇದೆಯೇ ಎಂದು ಕೇಳಿದನು?

Correct! Wrong!

ಕೋಳಿ ಮೊಟ್ಟೆಯ ಲೋಳೆ - ಯೋಬ 6:6

366. ಯಾರ ಕೈಯಲ್ಲಿ ದೇವರು ದಶಾಜ್ಞೆಯನ್ನು ಕೊಟ್ಟನು?

Correct! Wrong!

ಮೋಶೆಯ ಕೈಗೆ

367. ಸಂಸೋನನ ತಂದೆ ಯಾರು?

Correct! Wrong!

ಮಾನೋಹ - ನ್ಯಾಯ: 13:2-5

368. ಸತ್ಯವೇದದಲ್ಲಿ ಯಾವ ಅರಸನಿಗೆ ಜ್ಞಾನಿ ಎಂದು ಹೆಸರು ಕೊಡಲ್ಪಟ್ಟಿದೆ ?

Correct! Wrong!

ಸೊಲೋಮೋನನಿಗೆ

369. ಕರ್ತನು ಎಲ್ಲಿಂದ ಆಳುತ್ತಾನೆ ಎಂದು ಪ್ರವಾದಿ ತಿಳಿಸಿದ್ದಾನೆ?

Correct! Wrong!

ಚಿಯೋನ್ ಪರ್ವತ - ಯೆಶಾಯ 24:23

370. ಮೀನು ನುಂಗಿದ ವ್ಯಕ್ತಿಯ ಹೆಸರೇನು?

Correct! Wrong!

ಯೋನನು

Level 37 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 37
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 38
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 38
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us