Level 38 ಬೈಬಲ್ ಕ್ವಿಜ್

371. “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ _________ ಹದವಾದದ್ದು”

ಇಬ್ಬಾಯಿ ಕತ್ತಿಗಿಂತಲೂ - ಇಬ್ರಿಯ 4:12

372. ದಾನಿಯೇಲನನ್ನು ಸಿಂಹದ ಗವಿಯಲ್ಲಿ ಹಾಕಿದ ಅರಸನ ಹೆಸರೇನು?

ದಾರ್ಯಾವೇಷನು

373. ಯೆಹೂದ್ಯರಿಗೆ ಧರ್ಮಶಾಸ್ತ್ರವು ಹೇಗೆ ಪರಿಗಣಿಸಲ್ಪಟ್ಟಿತ್ತು?

ಯಾರೂ ಹೊರಲಾರದ ಭಾರವಾದ ನೊಗ - ಅಪೋ 15:10

374. ದಾವೀದನನ್ನು ಗುಪ್ತವಾಗಿ ಅರಸನಾಗಿ ಅಭಿಷೇಕ ಮಾಡಿದ ಪ್ರವಾದಿಯ ಹೆಸರೇನು?

ಸಮುವೇಲನು

375. “ ಯೆಹೋವನಾದ ನಾನು ಅವರ ದೇವರನಾಗಿರುವನು, ನನ್ನ ಸೇವಕನಾದ ______ ಅವರನ್ನಾಳುವ ಪ್ರಭುವಾಗಿದ್ದಾನೆಂದು ಕರ್ತನಾದ ನಾನೇ ಹೇಳಿದ್ದೇನೆ”

ದಾವೀದ - ಯೆಹೇಜ್ಕೇಲ್ 34:24

376. ಮೋಶೆಯ ನಂತರ ಇಸ್ತ್ರಾಯೇಲ್ಯರನ್ನು ನಡೆಸಿದ ವ್ಯಕ್ತಿಯ ಹೆಸರೇನು?

ಯೆಹೋಶುವನು.

377. “ನಾನು ಅವರನ್ನು ________ ಬಿಡಿಸುವೆನು”

ಮರಣದಿಂದ - ಹೊಶೇಯ 13:14

378. ಊರೀಯನನ್ನು ಕೊಲ್ಲಿಸಿದ ಅರಸನ ಹೆಸರೇನು?

ದಾವೀದನು

379. ನೋಹನ ದಿನಗಳಲ್ಲಿ ಎಲ್ಲಾ ಕೆಟ್ಟತನಕ್ಕೆ ಕಾರಣವಾಗುವ ಹಾಗೆ ದೇವದೂತರು ಏನು ಮಾಡಿದರು?

ಮೇಲಿನ ಎಲ್ಲವೂ - ಆದಿ 6

380. ಯೆಹೂದದ ಯಾವ ಅರಸನಿಗೆ ತೊನ್ನು ಹತ್ತಿತು?

ಉಜ್ಜೀಯ

WhatsApp us