Level 39 ಬೈಬಲ್ ಕ್ವಿಜ್

381. ಯಾವ ರಾಜನು ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು?

Correct! Wrong!

ಆಹಾಬ - 1 ಅರಸು 21:26

382. ಸತ್ಯವೇದದಲ್ಲಿ ಯಾವ ಪುಸ್ತಕದಲ್ಲಿ ಹಮಾನನ ಕುರಿತು ಹೇಳಲ್ಪಟ್ಟಿದೆ?

Correct! Wrong!

ಎಸ್ತೇರಳು

383. ಇಸ್ರಾಯೇಲ್ಯರ ಮೊದಲ ನ್ಯಾಯಸ್ಥಾಪಕ ಯಾರು?

Correct! Wrong!

ಒತ್ನಿಯೇಲ - ನ್ಯಾಯ 3: 8-11

384. ಚಿಪ್ಪೋರಳು ಯಾರ ಹೆಂಡತಿ?

Correct! Wrong!

ಮೋಶೆ

385. ಯೋನನ ಬಗ್ಗೆ ಓದುತ್ತೇವೆ “ಇಕ್ಕಟ್ಟಿನಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ಆತನು ನನಗೆ ಸದುತ್ತರವನ್ನು ದಯಪಾಲಿಸಿದನು; _________ ಕೂಗಿಕೊಂಡೆನು, ಆಹಾ, ನನ್ನ ಧ್ವನಿಯನ್ನು ಲಾಲಿಸಿದಿ”.

Correct! Wrong!

ಪಾತಾಳದ ಗರ್ಭದೊಳಗಿಂದ - ಯೋನ 2:2

386. ಲೂಕನು ಬರೆದ ಸುವಾರ್ತೆಯ ಲೇಖಕನು ಯಾರು?

Correct! Wrong!

ಲೂಕ

387. ಯಾವ ಅಪೋಸ್ತಲನು ಸುಂಕ ವಸೂಲಿಗಾರನು?

Correct! Wrong!

ಮತ್ತಾಯ- ಮತ್ತಾಯ 9:9

388. ನೋಹನು ಕಟ್ಟಿದ ನಾವೆಯಲ್ಲಿ ಎಷ್ಟು ಮಾಳಿಗೆಗಳು ಇದ್ದವು?

Correct! Wrong!

3

389. ನ್ಯಾಯಸ್ಥಾಪಕರ ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿವೆ?

Correct! Wrong!

21

390. ಮೋಶೆಯು ಯೆಹೋಶುವನಿಗೆ ಏನೆಂದು ಧೈರ್ಯದ ಮಾತನ್ನು ಹೇಳಿದನು?

Correct! Wrong!

ಶೂರನಾಗಿ ಧೈರ್ಯದಿಂದಿರು

Level 39 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 39
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 40
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 40
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us