Level 40 ಬೈಬಲ್ ಕ್ವಿಜ್

391. ಯೋಬನು ತನ್ನ ಶೋಧನೆಯ ಅನುಭವವನ್ನು ಹೊಂದಿದ ಮೇಲೆ ಎಷ್ಟು ಮಕ್ಕಳನ್ನು ಪಡೆದನು?

ಮೊದಲು ಹೊಂದಿದಷ್ಟು - ಯೋಬ 42:13

392. ಯಾವ ವ್ಯಕ್ತಿಯನ್ನು ಸಿಂಹದ ಗವಿಗೆ ಹಾಕಿದರು?

ದಾನಿಯೇಲ

393. “ನನ್ನ ಹೆಜ್ಜೆಗಳನ್ನು ನಿನ್ನ _______ ದೃಢಪಡಿಸು, ಯಾವ ದುಷ್ಟತನವಾದರೂ ನನ್ನ ಮೇಲೆ ದೊರೆತನ ಮಾಡದಿರಲಿ”.

ವಾಕ್ಯದಲ್ಲಿ - ಕೀರ್ತನೆ: 119:133

394. ಸಾರಳು ಎಷ್ಟು ವರ್ಷ ಬದುಕಿದಳು?

127

395. ಯೇಸುಕ್ರಿಸ್ತನು ಯಾವ ಪಟ್ಟಣದಲ್ಲಿ ಒಂದು ಬಾವಿಯ ಬಳಿ _________ ಸ್ತ್ರೀಯ ಸಂಗಡ ಮಾತನಾಡಿದನು?

ಸಮಾರ್ಯ - ಯೋಹಾನ 4:7

396. ಆಕಾಶವು ತೆರೆದು ಜೋಳಿಗೆಯಂತಿರುವ ವಸ್ತು ಭೂಮಿಯ ಮೇಲೆ ಇಳಿಯುವುದನ್ನು ಕಂಡವನು ಯಾರು ?

ಪೇತ್ರ

397. ಪ್ರಕಟಣೆ ಪುಸ್ತಕದಲ್ಲಿ ಇಬ್ಬರು ಸಾಕ್ಷಿಗಳು ಎಷ್ಟು ಕಾಲದವರೆಗೂ ಪ್ರವಾದಿಸುವರು?

1260 ದಿನಗಳು - ಪ್ರಕಟಣೆ 11:3

398. ಆದಾಮ ಹವ್ವರಿಗೆ ಚರ್ಮದ ಅಂಗಿಯನ್ನು ತೋಡಿಸಿದವರ್ಯಾರು?

ದೇವರು

399. ಯೆಹೂದ್ಯರಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಅರಸ ಯಾರು?

ಯೋಷೀಯ - 2 ಅರಸು 22:1

400. ಕತ್ತೆಯು ದೇವದೂತನನ್ನು ನೋಡಿ ಕೆಳಗೆ ಅಣಗಿಕೊಂಡಾಗ ಸಿಟ್ಟಾದ ವ್ಯಕ್ತಿ ಯಾರು?

ಬಿಳಾಮನು