Level 41 ಬೈಬಲ್ ಕ್ವಿಜ್

401. ಮೋಶೆಯು ಐಗುಪ್ಯಕ್ಕೆ ಹಿಂತಿರುಗಿದ ನಂತರ ಫರೋಹನ ಮುಂದೆ ಮಾಡಿದ ಮೊದಲ ಅದ್ಭುತ ಯಾವುದು?

Correct! Wrong!

ಕೋಲನ್ನು ಸರ್ಪವನ್ನಾಗಿ ಬದಲಾಯಿಸಿದ್ದು - ವಿಮೋಚನಾಕಾಂಡ 7:9,10

402. ಧರ್ಮೋಪದೇಶಕಾಂಡದಲ್ಲಿ ಮೋಶೆಯ ಎಷ್ಟು ಪದ್ಯಗಳು ದಾಖಲಾಗಿದೆ?

Correct! Wrong!

1

403. ದೇಶವೆಲ್ಲಾ ವಶವಾದ ಮೇಲೆ ದೇವದರ್ಶನದ ಗುಡಾರವನ್ನು ಎಲ್ಲಿ ನಿಲ್ಲಿಸಿದರು?

Correct! Wrong!

ಶಿಲೋಹ - ಯೆಹೋಶುವ 18:1

404. ಯಾವ ಪುಸ್ತಕದಲ್ಲಿ ಜಲಪ್ರಳಯದ ಕುರಿತು ಬರೆಯಲ್ಪಟ್ಟಿದೆ?

Correct! Wrong!

ಆದಿಕಾಂಡ

405. ಸೈತಾನನ ಯಾವ ಪಾಪವು ಅವನನ್ನು ಕೆಳಕ್ಕೆ ಬೀಳಿಸಿತು?

Correct! Wrong!

ಅವನು ದೇವರಂತೆ ಆಗಬಯಸಿದನು - ಯೆಶಾಯ 14:13-14

406. ಮತ್ತಾಯನು ಯಾವ ಕೆಲಸ ಮಾಡುತ್ತಿದ್ದನು?

Correct! Wrong!

ಸುಂಕದ ವಸೂಲಿ ಮಾಡುತ್ತಿದ್ದನು

407. ಯೂಲ್ಯಳ ಹೆಸರು ಸತ್ಯವೇದದಲ್ಲಿ ಬರೆಯಲ್ಪಟ್ಟಿದೆಯೇ?

Correct! Wrong!

ಹೌದು - ರೋಮಾ 16:15

408. ಪ್ರಕಟನೆಯನ್ನು ಬರೆದ ಲೇಖಕನು ಯರು?

Correct! Wrong!

ಯೋಹಾನನು.

409. ಯೇಸುವಿನ ಸ್ಮರಣೆಯ ಆಚರಣೆಯಲ್ಲಿ ಯಾರ್ಯಾರು ಪಾಲುದಾರರಾಗಬಹುದು?

Correct! Wrong!

ಮನ:ಪರಿವರ್ತನೆ ಹೊಂದಿ ತಮ್ಮ ಜೀವನವನ್ನು ಯೇಸುವಿಗೆ ಅರ್ಪಿಸಿದವರು - 1 ಕೊರಿಂಥ 10:16,17

410. ಹೊಸ ಒಡಂಬಡಿಕೆಯಲ್ಲಿ ಚಿಕ್ಕ ಪುಸ್ತಕ ಯಾವುದು?

Correct! Wrong!

2 ಯೋಹಾನ.

Level 41 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 41
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 42
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 42
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us