Level 42 ಬೈಬಲ್ ಕ್ವಿಜ್

411. ಮನುಷ್ಯನು ಯಾವುದರಕ್ಕಿಂತ ಸ್ವಲ್ಫವೇ ಕಡಿಮೆಯಾಗಿ ಮಾಡಲ್ಪಟ್ಟಿದ್ದಾನೆ?

Correct! Wrong!

ದೇವದೂತರು - ಕೀರ್ತನೆ 8:5

412. ಪೌಲನು ಅಪಾಯದಿಂದ ತಪ್ಪಿಸಿಕೊಂಡು ಯಾವ ದ್ವೀಪಕ್ಕೆ ಸೇರಿದನು?

Correct! Wrong!

ಮೆಲೀತೆ.

413. ಇಸ್ರಾಯೇಲ್ ಜನಾಂಗವನ್ನು ದೇವರು ಹೀಗೆ ಪರಿಗಣಿಸಿದ್ದಾನೆ:

Correct! Wrong!

ಮೇಲಿನ ಎಲ್ಲವೂ - ಯೇಶಾಯ 54:6

414. ಮೊಟ್ಟ ಮೊದಲು ಯೇಸು ನನ್ನನ್ನು ಹಿಂಬಾಲಿಸಿ ಎಂದು ಕರೆದ ಶಿಷ್ಯರುಗಳ ಹೆಸರೇನು?

Correct! Wrong!

ಪೇತ್ರ ಮತ್ತು ಅಂದ್ರೆಯ.

415. ನಾಮಾನನಿಂದ ಪಡೆದ ಹಣದ ಬಗ್ಗೆ ಎಲೀಷನಿಗೆ ಸುಳ್ಳನ್ನು ಹೇಳಿದಾಗ, ಗೆಹಜಿಗೆ ಏನಾಯ್ತು?

Correct! Wrong!

ನಾಮಾನಿನ ಕುಷ್ಟವು ಅವನ ಮೇಲೆ ಬಂದಿತು - 2 ಅರಸು 5:27

416. 5 ರೊಟ್ಟಿ 2 ಮೀನಿನಿಂದ ಎಷ್ಟು ಸಾವಿರ ಜನರು ಊಟ ಮಾಡಿ ತೃಪ್ತರಾದರು?

Correct! Wrong!

5000.

417. ಯೇಸುವಿನ ನಿಜವಾದ ಅನುನಾಯಿಗಳು ಸೈತಾನನ ತಂತ್ರಗಳನ್ನು ಅರಿಯಬಲ್ಲರೇ?

Correct! Wrong!

ಹೌದು, ಆತನ ಅನುನಾಯಿಗಳಾದರೆ ಮಾತ್ರ ಸಾಧ್ಯ - 2 ಕೊರಿಂಥ 2:11

418. ಪೌಲನು ಯಾವ ಗೋತ್ರದವನು?

Correct! Wrong!

ಬೆನ್ಯಾಮಿನ್

419. ಯಾರ ಮಗನ ಹೆಸರಿನ ಅರ್ಥ “ಕರ್ತನು ನನ್ನ ತಂದೆ” ಎಂದಾಗಿತ್ತು?

Correct! Wrong!

ಸಮುವೇಲನ ಮಗ - ಅಬೀಯ 1 ಸಮುವೇಲ 8:2

420. ಯೇಸುವನ್ನು ಹಿಂಬಾಲಿಸುವದಕ್ಕಿಂತ ಮುಂಚೆ ಸೀಮೋನ್ ಪೇತ್ರನು ಏನಾಗಿದ್ದನು?

Correct! Wrong!

ಬೆಸ್ತನು

Level 42 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 42
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 43
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 43
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us