Level 43 ಬೈಬಲ್ ಕ್ವಿಜ್

421. ಕಡೇ ದಿವಸಗಳಲ್ಲಿ, ಎಲ್ಲಾ ಜನಾಂಗಗಳವರು ಕರ್ತನಿಗಾಗಿ ಎಲ್ಲಿ ನೋಡುವರು?

Correct! Wrong!

ಇಸ್ರಾಯೇಲ್ ಅಥವಾ ಯೆರೂಸಲೇಮು - ಮೀಕ 4:2

422. ಮತ್ತಾಯನ ಸುವಾರ್ತೆಯಲ್ಲಿ ಯೇಸು ಮೊಟ್ಟಮೊದಲ ಪ್ರಸಂಗ ಎಲ್ಲಿ ಪ್ರಾರಂಭಿಸಿದನು?

Correct! Wrong!

ಬೆಟ್ಟದಲ್ಲಿ.

423. ಪೌಲನು ಸೆರೆಯಲ್ಲಿದ್ದಾಗ, ಅವನನ್ನು ಚಕ್ರವರ್ತಿಯ ಸನ್ನಿಧಿಗೆ ಒಪ್ಪಿಸಿದ ಕೈಸರದ ನೂತನ ದೇಶಾಧಿಪತಿ ಯಾರು?

Correct! Wrong!

ಫೆಸ್ತ - ಅಪೋ 25:14

424. ಯೋಹಾನನು ಸೆರೆಗೆ ಬಿದ್ದನೆಂದು ಯೇಸು ಕೇಳಿ ಆ ಸ್ಥಳವನ್ನು ಬಿಟ್ಟು ಯಾವ ಸೀಮೆಗೆ ಹೊರಟು ಹೋದನು?

Correct! Wrong!

ಗಲಿಲಾಯ

425. ಮನುಷ್ಯ ಕುಮಾರನು ಸೇವೆ ಮಾಡಿಸಿಕೊಳ್ಳಲು ಬರಲಿಲ್ಲ, ಸೇವೆ ಮಾಡುವುದಕ್ಕೆ ಬಂದನು, ಮತ್ತು ತನ್ನ ಪ್ರಾಣವನ್ನು ಏನು ಮಾಡುವುದಕ್ಕೆ ಬಂದನು?

Correct! Wrong!

ಅನೇಕರನ್ನು ಈಡು ಕೊಡುವುದಕ್ಕೆ - ಮಾರ್ಕ 10:45

426. ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಪಡೆದುಕೊಂಡ ವ್ಯಕ್ತಿಯ ಹೆಸರೇನು?

Correct! Wrong!

ಅರಿಮಥಾಯದ ಯೊಸೇಫ.

427. ಅಬ್ರಹಾಮನಿಗೆ ಒಬ್ಬ ಮಗನನ್ನು ವಾಗ್ದಾನ ಮಾಡುವಾಗ ಮೂವರು ದೂತರು ಅಬ್ರಹಾಮನನ್ನು ಎಲ್ಲಿ ಸಂದಿಸಿದರು?

Correct! Wrong!

ಮಮ್ರೆಯ ಮೈದಾನ - ಆದಿ 18:10

428. ಪೇತ್ರನು ಹೊರಗೆ ಯಾವ ಸ್ಥಳದಲ್ಲಿ ಕೂತಿದ್ದನು?

Correct! Wrong!

ಅಂಗಳದ

429. ಯೇಸು ಯಾರನ್ನು “ಭೂಮಿಗೆ ಉಪ್ಪಾಗಿದ್ದೀರಿ” ಎಂದು ಹೇಳಿದನು?

Correct! Wrong!

ತನ್ನ ಶಿಷ್ಯರಿಗೆ - ಮತ್ತಾಯ 5:13

430. ಎಲ್ಲಾ ಮಹಾಯಾಜಕರು ಜನರ ಹಿರಿಯರು ಯೇಸುವನ್ನು ಕೊಲ್ಲಿಸಬೇಕಂದು ಯಾರ ಕೈಗೆ ಒಪ್ಪಿಸಿದರು?

Correct! Wrong!

ಪಿಲಾತನ ಕೈಗೆ

Level 43 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 43
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 44
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 44
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us