Level 44 ಬೈಬಲ್ ಕ್ವಿಜ್

431. ಪಂಚಾಶತ್ತಮ ದಿನವು ಯೆಹೂದ್ಯರಿಗೆ ಪವಿತ್ರ ದಿನವು. ಇದು ಯಾವುದರ 50 ದಿನಗಳ ನಂತರ ಆಚರಿಸುವರು?

Correct! Wrong!

ಚೈತ್ರಮಾಸದ 16ನೇ ದಿನ - ಯಾಜಕ 23:15

432. ಯಾವ ಸುವಾರ್ತೆ ವೈದ್ಯನಿಂದ ಬರೆಯಲ್ಪಟ್ಟಿದೆ?

Correct! Wrong!

ಲೂಕ

433. ದೇವರು ವಿಗ್ರಹಗಳು, ಚಿತ್ರಗಳು, ಮೂರ್ತಿಗಳು ಮುಂತಾದ ಎಲ್ಲಾ ವಿಧವಾದ ರೂಪಗಳ ವಿಷಯದಲ್ಲಿ ಏನೆಂದು ಎಚ್ಚರಿಕೆ ಕೊಡುತ್ತಾನೆ?

Correct! Wrong!

ಅವುಗಳನ್ನು ಆರಾಧಿಸಬಾರದು ಮತ್ತು ಅವುಗಳನ್ನು ಸೇವಿಸಲೂಬಾರದು. - ಧರ್ಮೋ: 4:15-19

434. ಅಪೋಸ್ತಲ ಕೃತ್ಯಗಳನ್ನು ಬರೆದ ಲೇಖಕನ ಹೆಸರೇನು?

Correct! Wrong!

ಲೂಕನು

435. ಎಲ್ಲಾದರಲ್ಲಿಯೂ ವಂಚಕ, ಅತ್ಯಂತ ಕ್ರೂರಿ, ಯಾರೂ ತಿಳಿಯರು ಎಂದು ಯಾವುದರ ಬಗ್ಗೆ ಹೇಳಿದೆ?

Correct! Wrong!

ಹೃದಯ - ಯೆರೇಮಿಯ 17:9

436. ಯೇಸು ಕ್ರಿಸ್ತನು ಶಿಶು ಆಗಿದ್ದಾಗ ಕೊಲಲ್ಲು ಆಜ್ಞೆ ಹೊರಡಿಸಿದ ಅರಸನ ಹೆಸರೇನು?

Correct! Wrong!

ಹೆರೋದನು

437. ಹೇಬೇಲನ ಸ್ಥಾನದಲ್ಲಿ ದೇವರು ಕೊಟ್ಟ ಮಗು ಎಂದು ಹವ್ವ ಯಾರ ಬಗ್ಗೆ ಹೇಳಿದಳು?

Correct! Wrong!

ಸೇತ್ - ಆದಿ 4:25

438. ಹೊಸ ಒಡಂಬಡಿಕೆಯಲ್ಲಿ ಹೆಚ್ಚಾಗಿ ಪತ್ರಿಕೆಗಳನ್ನು ಬರೆದವರ್ಯಾರು?

Correct! Wrong!

ಪೌಲನು

439. ದಾವೀದನ ಮಗನಾದ ಸೊಲೋಮೋನನ ಮಗನಿಗೆ ಪ್ರವಾದಿಯಾದ ನಾತಾನನು ಏನೆಂದು ಹೆಸರಿಟ್ಟನು?

Correct! Wrong!

ಯೆದೀದ್ಯನು - 2 ಸಮು 12:25

440. ಯೇಸು ಕ್ರಿಸ್ತನು ಯಾವ ರೋಗದಿಂದ ಬಳಲುತ್ತಿದ್ದ 10 ಮಂದಿಯನ್ನು ಸ್ವಸ್ಥಪಡಿಸಿದನು?

Correct! Wrong!

ಕುಷ್ಠರೋಗ

Level 44 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 44
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 45
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 45
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us