Level 45 ಬೈಬಲ್ ಕ್ವಿಜ್

441. ಕಾಲಾಂತರ, ಕಾಲಾನುಕ್ರಮ ಇವುಗಳ ಬದಲಾಗಿ ಯಾವ ಶಬ್ದವನ್ನು ಸತ್ಯವೇದದಲ್ಲಿ ಬಳಸಲಾಗಿದೆ?

Correct! Wrong!

ಕಾಲದ ಪರಿಪೂರ್ಣತೆ - ಎಫೆಸ 1:10

442. ಯೇಸುವಿನ ಬಳಿಗೆ ರಾತ್ರಿಯ ವೇಳೆಯಲ್ಲಿ ಸಂಧಿಸಲು ಬರುತ್ತಿದ್ದ ವ್ಯಕ್ತಿಯ ಹೆಸರೇನು?

Correct! Wrong!

ನಿಕೋದೇಮನು.

443. ತನ್ನ ಪ್ರವಾದಿಗಳಲ್ಲಿ ಒಬ್ಬರು ವೇಶ್ಯೆಯನ್ನು ಮದುವೆಯಾಗಬೇಕೆಂದು ದೇವರು ಏಕೆ ಬಯಸಿದನು?

Correct! Wrong!

ಇಸ್ರಾಯೇಲ್ಯರು ಹೇಗೆ ಹಾದರತನವನ್ನು ಮಾಡಿದರು ಎಂಬುದು ಆತನಿಗೆ ಅರ್ಥ ಮಾಡಿಸಲು - ಯೆರೇ 3:20

444. ಯೊಪ್ಪದಲ್ಲಿದ್ದ ಶಿಷ್ಯಳ ಹೆಸರೇನು?

Correct! Wrong!

ತಬಿಥಾ

445. ಕ್ರೈಸ್ತರ ಅಂತ್ಯಕಾಲವನ್ನು/ಕೊನೆಯ ದಿನಗಳನ್ನು ಏನೆಂದು ಕರೆಯುವರು?

Correct! Wrong!

ಸುಗ್ಗೀ ಕಾಲ -ಮತ್ತಾಯ 13:39

446. ಕೊನೇಲ್ಯನು ಹಾಗೂ ಆತನ ಬಂಧು ಬಳಗದವರು ಯಾರನ್ನು ಎದುರು ನೋಡುತ್ತಿದ್ದರು?

Correct! Wrong!

ಪೇತ್ರನನ್ನು

447. ಕರ್ತನ ದೃಷ್ಟಿಯಲ್ಲಿ ಇಸ್ರಾಯೇಲ್ ಜನಾಂಗವು ಹೀಗೆ ಪರಿಗಣಿಸಲ್ಪಟ್ಟತ್ತು:

Correct! Wrong!

ಮೇಲಿನ ಎಲ್ಲವೂ - ಯೇಶಾಯ 54:6

448. ಗ್ರೀಕ್ ಭಾಷೆಯಲ್ಲಿ ತಬಿಥಾ ಎಂಬ ಪದದ ಅರ್ಥವೇನು?

Correct! Wrong!

ದೊರ್ಕ

449. ಯಾವ ಬೆಟ್ಟದ ಬಳಿ ಮೋಶೆಯು ಉರಿಯುವ ಪೊದೆಯನ್ನು ಕಂಡನು?

Correct! Wrong!

ಹೋರೇಬ್ ವಿಮೋಚ 3:1-2

450. ಯೇಸುಕ್ರಿಸ್ತನು ಗುಣ ಮಾಡಿದ ಕುರುಡನ ಹೆಸರೇನು?

Correct! Wrong!

ಬಾರ್ತಿಮಾಯ

Level 45 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 45
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 46
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 46
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us