Level 46 ಬೈಬಲ್ ಕ್ವಿಜ್

451. ಇವರಲ್ಲಿ ಮೀನುಗಾರರು {ಬೆಸ್ತರು} ಯಾರು?

Correct! Wrong!

ಆಂದ್ರೇಯ - ಮತ್ತಾಯ 4:18

452. ಪೇತ್ರನು ಪಾರ್ಶ್ವವಾಯು ರೋಗದಿಂದ ವಾಸಿಮಾಡಿದ ವ್ಯಕ್ತಿಯ ಹೆಸರೇನು?

Correct! Wrong!

ಐನೇಯ

453. ಯೇಸು ತಾನು ಪುನ: ಎದ್ದೇಳುತ್ತೇನೆ ಎಂದು ಹೇಳಿದ್ದದರಿಂದ, ______ಕೋರಿಕೆಯಂತೆ ಸಮಾಧಿಯ ಬಳಿ ಪಿಲಾತನು ಕಾವಲುಗಾರರನ್ನು ನೇಮಿಸಿದನು

Correct! Wrong!

ಮಹಾಯಾಜಕ ಮತ್ತು ಫರಿಸಾಯರು - ಮತ್ತಾಯ 27:62-66

454. ಯೇಸುಕ್ರಿಸ್ತನು ಯಾರಿಗೆ ಸಂತೈಸುವಾತನು ಎಂದು ಕರೆದನು?

Correct! Wrong!

ಪವಿತ್ರಾತ್ಮನಿಗೆ

455. ಯಾರ ಹೆಸರಿನ ಅರ್ಥ: “ದೇವರು ನನ್ನ ತಂದೆ”?

Correct! Wrong!

ಅಬೀಯೇಲ -1ಸಮು 14:51

456. ಯೇಸುಕ್ರಿಸ್ತನು ಹುಟ್ಟಿದ ಸಮಯದಲ್ಲಿ ಯೂದಾಯದಲ್ಲಿ ಯಾವ ಅರಸನು ಆಳ್ವಿಕೆ ಮಾಡುತ್ತಿದ್ದರು?

Correct! Wrong!

ಹೆರೋದ

457. ನಾಶವಾಗಬೇಕಿರುವ ಕೊನಯ ಶತೃ ಯಾರು?

Correct! Wrong!

ಮರಣ - 1 ಕೊರಿಂಥ 15:26

458. ಮರಿಯಳಿಗೆ ಕಾಣಿಸಿಕೊಂಡ ದೂತನ ಹೆಸರೇನು?

Correct! Wrong!

ಗಬ್ರಿಯೇಲ

459. ತನ್ನನ್ನು ಆಶೀರ್ವದಿಸಿ ತನ್ನ ಪ್ರಾಂತ್ಯವನ್ನು ವಿಸ್ತರಿಸಬೇಕೆಂದು ದೇವರನ್ನು ಕೇಳಿದವರು ಯಾರು?

Correct! Wrong!

ಯಾಬೇಚ್

460. ಸೊದೋಮ್ ಮತ್ತು ಗೊಮೋರ್ ಪಟ್ಟಣಗಳಲ್ಲಿ ನೀತಿವಂತರು ಸಿಕ್ಕಿದರೆ ಅದನ್ನು ನಾಶ ಮಾಡಬಾರದೆಂದು ದೇವರನ್ನು ಕೇಳಿದವರು ಯಾರು?

Correct! Wrong!

ಅಬ್ರಹಾಮ್

Level 46 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 46
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 47
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 47
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us