Level 48 ಬೈಬಲ್ ಕ್ವಿಜ್

471. ಯೇಸುವನ್ನು ಪ್ರಶ್ನಿಸಲು ಮಹಾಯಾಜಕರೂ ಮತ್ತು ಕಾಯಫನು ಆತನನ್ನು ಎಲ್ಲಿಗೆ ಕರೆದುಕೊಂಡು ಹೋದರು?

Correct! Wrong!

ಕಾಯಫನ ಮನೆಗೆ

472. ಲ್ಯಾಟಿನ್ ಭಾಷೆಯಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳಕ್ಕೆ ಕಲ್ವಾರಿ ಎಂದು ಹೇಳುತ್ತಾರೆ. ಆದರೆ ಇಬ್ರಿಯ ಭಾಷೆಯಲ್ಲಿ ಈ ಸ್ಥಳಕ್ಕೆ ಏನು ಹೇಳುತ್ತಾರೆ?

Correct! Wrong!

ಗೋಲ್ಗೊಥಾ

473. ಯೇಸುವಿನ ಗೊಡವೆಗೆ ಹೋಗಬಾರದೆಂದು ಪಿಲಾತನನ್ನು ಎಚ್ಚರಿಸಿದ್ದು ಯಾರು?

Correct! Wrong!

ಪಿಲಾತನ ಹೆಂಡತಿ (ಮತ್ತಾ. 27:19)

474. ಯೇಸುವಿಗಾಗಿ ಆತನ ಶಿಲುಬೆಯನ್ನು ಹೊತ್ತುಕೊಂಡು ಹೋಗಲು ಯಾರಿಗೆ ಹೇಳಿದರು?

Correct! Wrong!

ಕುರೇನ್ ಪಟ್ಟಣದ ಸಿಮೋನನು (ಮಾರ್ಕ 15:21)

475. ಯೇಸು ಸ್ವಾಮಿಯನ್ನು ಶಿಲುಬೆಗೆ ಹಾಕಿದ ಮೇಲೆ ಯಾವ ಸಮಯಕ್ಕೆ ಭೂಮಿಯ ಮೇಲೆ ಕತ್ತಲೆ ಆವರಿಸಿತು?

Correct! Wrong!

ಮೂರು ಗಂಟೆಯವರೆಗೆ (ಮತ್ತಾ 27:45)

476. ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಸಮಾಧಿ ಮಾಡಲು ಕೊಡಬೇಕೆಂದು ಯಾರು ಕೇಳಿದರು?

Correct! Wrong!

ಅರಿಮಥಾಯದ ಯೋಸೇಫನು (ಮತ್ತಾ 27:57-60)

477. ಸಬ್ಬತ್ ದಿನದ ಬೆಳಗಿನ ಜಾವದಲ್ಲಿ ಯೇಸುವಿನ ಸಮಾಧಿಯ ಬಳಿ ಬಂದ ಮೊದಲನೆಯ ವ್ಯಕ್ತಿ ಯಾರು?

Correct! Wrong!

ಮಗ್ದಲದ ಮರಿಯಳು

478. ಪೇತ್ರನು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದನು, ಅವನ ಹೆಸರೇನು?

Correct! Wrong!

ಮಲ್ಕನು

479. ಯೇಸು ಸ್ವರ್ಗಾರೋಹಣಕ್ಕೆ ಮೊದಲು ಎಷ್ಟು ದಿನಗಳ ವರೆಗೆ ತನ್ನ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಿದ್ದನು?

Correct! Wrong!

ನಾಲ್ವತ್ತು ದಿನಗಳ ವರೆಗೆ

480. ಯೇಸು ಪರ್ವತದ ಮೇಲೆ ಮಾಡಿದ ಪ್ರಸಂಗ ಯಾವ ಸುವಾರ್ತೆಯಲ್ಲಿ ಬರೆದಿದೆ?

Correct! Wrong!

ಮತ್ತಾ.5-7 ಅಧ್ಯಾಯಗಳು ಮತ್ತು ಲೂಕ 6:17 ರಿಂದ 49 ವಚನಗಳು

Level 48 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 48
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 49
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 49
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us