Level 49 ಬೈಬಲ್ ಕ್ವಿಜ್

481. ____________ ಧನ್ಯರು, ಪರಲೋಕ ರಾಜ್ಯವು ಅವರದು

Correct! Wrong!

ಆತ್ಮದಲ್ಲಿ ಬಡವರಾಗಿರುವವರು (ಮತ್ತಾ. 5:3)

482. ____________ ಧನ್ಯರು, ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು.

Correct! Wrong!

ಸಮಾಧಾನ ಪಡಿಸುವವರು (ಮತ್ತಾ. 5:9)

483. ____________ ಧನ್ಯರು, ಅವರು ಕರುಣೆ ಹೊಂದುವರು

Correct! Wrong!

ಕರುಣೆಯುಳ್ಳವರು (ಮತ್ತಾ. 5:7)

484. ____________ ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು

Correct! Wrong!

ಶಾಂತರು (ಮತ್ತಾ. 5:5)

485. ____________ ಧನ್ಯರು, ಅವರು ದೇವರನ್ನು ನೋಡುವರು

Correct! Wrong!

ನಿರ್ಮಲ ಚಿತ್ತರು (ಮತ್ತಾ.5:8

486. ____________ ಧನ್ಯರು, ಅವರು ಸಮಾಧಾನ ಹೊಂದುವರು

Correct! Wrong!

ದುಃಖ ಪಡುವವರು (ಮತ್ತಾ. 5:4)

487. ____________ ಧನ್ಯರು, ಪರಲೋಕ ರಾಜ್ಯವು ಅವರದು

Correct! Wrong!

ನೀತಿಯ ನಿಮಿತ್ತ ಹಿಂಸೆಯನ್ನು ತಾಳಿಕೊಳ್ಳುವವರು (ಮತ್ತಾ. 5:10)

488. ____________ ಧನ್ಯರು, ಅವರಿಗೆ ತೃಪ್ತಿಯಾಗುವದು

Correct! Wrong!

ನೀತಿಗೆ ಹಸಿದು ಬಾಯಾರಿದವರು (ಮತ್ತಾ.5:6)

489. ಯೇಸು ಕ್ರಿಸ್ತನು ಧರ್ಮ ಶಾಸ್ತ್ರವನ್ನು ____________ ಬಂದನು.

Correct! Wrong!

ನೆರವೇರಿಸಲು (ಮತ್ತಾ. 5:17)

490. ನೀವು ಲೋಕಕ್ಕೆ ____________ದ್ದೀರಿ, ಗುಡ್ಡದ ಮೇಲೆ ಕಟ್ಟಿರುವ ಊರು ಮರೆಯಾಗಿರಲಾರದು

Correct! Wrong!

ಬೆಳಕಾಗಿದ್ದೀರಿ (ಮತ್ತಾ. 5:14)

Level 49 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 49
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 50
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 50
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us