Level 50 ಬೈಬಲ್ ಕ್ವಿಜ್

491. ನೀವು ಭೂಮಿಗೆ ____________ದ್ದೀರಿ.

Correct! Wrong!

ಉಪ್ಪಾಗಿದ್ದೀರಿ (ಮತ್ತಾ. 5:13)

492. ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು; ____________ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು, ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಹೀಗೆಯೇ ಹಿಂಸೆ ಪಡಿಸಿದರಲ್ಲಾ.

Correct! Wrong!

ಉಲ್ಲಾಸಪಡಿರಿ (ಮತ್ತಾ. 5:12)

493. ಆದರೆ ನಾನು ನಿಮಗೆ ಹೇಳುವದೇನೆಂದರೆ ____________ ತನ್ನ ಹೆಂಡತಿಯನ್ನು ಬಿಟ್ಟು ಬಿಡುವವನು, ಅವಳು ವ್ಯಭಿಚಾರ ಮಾಡುವದಕ್ಕೆ ಕಾರಣನಾಗುತ್ತಾನೆ ಮತ್ತು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.

Correct! Wrong!

ಹಾದರದ ಕಾರಣದಿಂದ (ಮತ್ತಾ. 5:32)

494. ನಾವು ಎಲ್ಲಿ ಗಂಟು ಮಾಡಿಟ್ಟುಕೊಳ್ಳಬೇಕು?

Correct! Wrong!

ಪರಲೋಕದಲ್ಲಿ (ಮತ್ತಾ. 6:19)

495. ಯಾಕೋಬನ ಕುಟುಂಬದ ಎಷ್ಟು ಮಂದಿ ಐಗುಪ್ತ ದೇಶಕ್ಕೆ ಬಂದರು?

Correct! Wrong!

70 ಮಂದಿ (ವಿಮೋ.1:5)

496. ಐಗುಪ್ತ ದೇಶದವರು ಇಸ್ರಾಯೇಲ್ಯರನ್ನು ಕಂಡು ಭಯಪಟ್ಟದ್ದು ಯಾಕೆ?

Correct! Wrong!

ಅವರು ಬಲಿಷ್ಠರಾಗಿದ್ದರು ಮತ್ತು ತಮ್ಮ ಮೇಲೆ ಯುದ್ಧ ಮಾಡಿ ಸೋಲಿಸಾರು ಎಂಬ ಭಯದಿಂದ ಬಲಿಷ್ಠರಾದ ಅವರು ತಮ್ಮ ಮೇಲೆ ಯುದ್ಧ ಮಾಡಿ ಸೋಲಿಸಾರು ಎಂಬ ಭಯದಿಂದ (ವಿಮೋ.1:9-10)

497. ಇಸ್ರಾಯೇಲ್ಯರನ್ನು ನಾಶಮಾಡಲು ಪರೋಹನು ಮಾಡಿದ ಯೋಜನೆ ಏನು?

Correct! Wrong!

ಹುಟ್ಟುವ ಗಂಡು ಮಕ್ಕಳನ್ನು ಕೊಲ್ಲಬೇಕು. ಗಂಡು ಮಕ್ಕಳನ್ನು ನೈಲ್ ನದಿಗೆ ಹಾಕಬೇಕು (ವಿಮೋ.1:16, 22)

498. ಮೋಶೆಯ ತಾಯಿ ಅವನನ್ನು ಬುಟ್ಟಿಯಲ್ಲಿಟ್ಟು ನೈಲ್ ನದಿಯಲ್ಲಿ ಇಟ್ಟಾಗ ಅವನ ವಯಸ್ಸು ಎಷ್ಟಾಗಿತ್ತು?

Correct! Wrong!

ಮೂರು ತಿಂಗಳು (ವಿಮೋ.2:2-3)

499. ಮೋಶೆಯೂ ಐಗುಪ್ತ್ಯನನ್ನು ಯಾಕೆ ಕೊಂದನು?

Correct! Wrong!

ಐಗುಪ್ತ್ಯನು ಇಸ್ರಯೇಲಿನವನನ್ನು ಹೊಡೆಯುತ್ತಿದ್ದನು (ವಿಮೋ.2:11)

500. ಮೋಶೆಯ ಮಾವನ ಹೆಸರೇನು? ಆತನು ಏನು ಕೆಲಸ ಮಾಡುತ್ತಿದ್ದನು?

Correct! Wrong!

ಅವನ ಹೆಸರು ಇತ್ರೋನನು ಅವನು ಮಿದ್ಯಾನ್ಯರ ಆಚಾರ್ಯನಾಗಿದ್ದನು (ವಿಮೋ.3:1)

Level 50 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 50
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 51
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 51
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us