Level 53 ಬೈಬಲ್ ಕ್ವಿಜ್

521. ಇದರ ಪರಿಣಾಮವಾಗಿ ವಷ್ಟಿರಾಣಿಗೆ ಯಾವ ಶಿಕ್ಷೆ ದೊರೆಯಿತು?

ಆಕೆ ರಾಣಿಯ ಪಟ್ಟ ಕಳೆದುಕೊಂಡಳು (ಎಸ್ತೇರಳು 2:4)

522. ಮೊರ್ದೆಕೈ ಮತ್ತು ಎಸ್ತೆರಳ ನಡುವೆ ಯಾವ ಸಂಬಂಧವಿತ್ತು?

ಚಿಕ್ಕಪ್ಪನ ಮಗಳು (ಎಸ್ತೇರಳು 2:7)

523. ಎಸ್ತೆರಳು ಮತ್ತು ಇತರ ಸುಂದರ ಸ್ತ್ರೀಯರು ಎಷ್ಟು ತಿಂಗಳುಗಳು ಸಿದ್ಧಪಡಿಸಿಕೊಂಡರು?

12 ತಿಂಗಳುಗಳು (ಎಸ್ತೇರಳು 2:12)

524. ಹಾಮಾನನು ಮೊರ್ದೆಕೈ ವಿಷಯದಲ್ಲಿ ಏಕೆ ಕೋಪಗೊಂಡನು?

ಮೊರ್ದೆಕೈ ತನಗೆ ಸಾಷ್ಟಾಂಗ ನಮಸ್ಕಾರ ಮಾಡಲಿಲ್ಲವಾದ್ದರಿಂದ(ಎಸ್ತೇರಳು 3:5)

525. ಮೊರ್ದೆಕೈಗೆ ಇದರ ಪರಿಣಾಮವೇನಾಯಿತು? ಹಾಮಾನನು ಏನು ಮಾಡಲು ನಿರ್ಣಯಿಸಿದನು?

ಎಲ್ಲಾ ಯೆಹೂದ್ಯರನ್ನು ಸಂಹರಿಸಬೇಕೆಂದು ತೀರ್ಮಾನಿಸಿದನು (ಎಸ್ತೇರಳು 3:6)

526. ಈ ಸಂಚಿನ ವಿಷಯ ತಿಳಿದಾಗ ಮೊರ್ದೆಕೈ ಏನು ಮಾಡಿದನು?

ತನ್ನ ಜನರಿಗೋಸ್ಕರ ಬಿನ್ನಹ ಮಾಡಲು ಎಂದು ಎಸ್ತೇರಳಿಗೆ ಹೇಳಿ ಕಳುಹಿಸಿದನು (ಎಸ್ತೇರಳು 4:7-8)

527. ಹಾಮಾನನ ನಿಜವಾದ ಗುಣವನ್ನು ರಾಜನಿಗೆ ತೋರಿಸಿಕೊಡಲು ಎಸ್ತೇರಳು ಏನು ಮಾಡಿದಳು

ರಾಜನಿಗೆ ಮತ್ತು ಹಾಮಾನನಿಗೆ ಔತಣ ಏರ್ಪಡಿಸಿದಳು (ಎಸ್ತೇರಳು 7:1-6)

528. ಅರಸನು ಹಾಮಾನನಿಗೆ ಯಾವ ಶಿಕ್ಷೆ ವಿಧಿಸಿದನು?

ಅವನಿಗೆ ಗಲ್ಲಿನ ಶಿಕ್ಷೆ ವಿಧಿಸಿದನು (ಎಸ್ತೇರಳು 7:9-10)

529. ಕಡೆಯಲ್ಲಿ ಮೊರ್ದೆಕೈಗೆ ಏನಾಯಿತು?

ಮೇಲಿರುವದೆಲ್ಲಾ ಸರಿ (ಎಸ್ತೇರಳು 8:1-7); 9:1-32; 10:1-3)

530. ಯೋಬನ ಪುಸ್ತಕವನ್ನು ಯಾರು ಬರೆದರು?

ಮೋಶೆ (ಬರೆದಿದ್ದಾನೆ ಎಂದು ಬೈಬಲ್ ಪಂಡಿತರು ಹೇಳಿದ್ದಾರೆ)