Level 55 ಬೈಬಲ್ ಕ್ವಿಜ್

541. ಎಲ್ಲವುಗಳಿಗಿಂತ ದೀರ್ಘವಾದ ಕೀರ್ತನೆ ಯಾವದು?

ಕೀರ್ತನೆ 119

542. ಮೊದಲನೆಯ ಕೀರ್ತನೆಯ ಮೊದಲನೇಯ ವಚನದಲ್ಲಿ ಏನು ಬರೆದಿದೆ?

“ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ.....................”

543. “ಯೆಹೋವನೇ ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ” ಎಮ್ಬ ವಾಕ್ಯದಿಂದ ಯಾವ ಕೀರ್ತನೆ ಆರಂಭವಾಗುತ್ತದೆ?

ಕೀರ್ತನೆ 139

544. ಯೆಹೋವನ ಸನ್ನಿಧಿಗೆ ಯಾವ ರೀತಿಯಲ್ಲಿ ಬರಬೇಕೆಂದು 100ನೇ ಕೀರ್ತನೆಯಲ್ಲಿ ಬರೆದಿದೆ?

“ಉತ್ಸಾಹ ಧ್ವನಿ ಮಾಡುತ್ತಾ ಆತನ.. .. ಬನ್ನಿರಿ”

545. ಕೀರ್ತನೆಯ ಪುಸ್ತಕದಲ್ಲಿ ಎಷ್ಟು ಭಾಗಗಳಿವೆ?

5 ಭಾಗಗಳು; (i) 1 ರಿಂದ 41, (ii) 42 ರಿಂದ 72, (iii) 63 ರಿಂದ 89 (iv) 90 ರಿಂದ 106 (iv) 107 ರಿಂದ 150

546. ಎಲ್ಲರಿಗಿಂತ ಹೆಚ್ಚು ಕೀರ್ತನೆಗಳನ್ನು ಯಾರು ಬರೆದರು?

ದಾವೀದನು

547. ಕೀರ್ತನೆಗಳ ಪುಸ್ತಕದಲ್ಲಿ ನಮೂದಿಸಿರುವ ಕೆಲವು ಸಂಗೀತ ವಾದ್ಯಗಳು ಯಾವುವು?

ಕೊಳಲು, ಕೊಂಬು, ಕಿನ್ನರಿ, ದಮ್ಮಡಿ (ಕೀರ್ತ.150)

548. ಕೀರ್ತನೆಗಳಲ್ಲಿ ಅತಿ ಚಿಕ್ಕ ಕೀರ್ತನೆ ಯಾವದು?

ಕೀರ್ತನೆ 117

549. ಯಾವ ಕೀತನೆಯನ್ನು “ಮೋಶೆಯ ಪ್ರಾರ್ಥನೆ” ಎಂದು ಕರೆಯಲಾಗಿದೆ?

ಕೀರ್ತನೆ 90

550. ಯೆಹೋವನು ಯೋನನನ್ನು ಪ್ರವಾದಿಯಾಗಲು ಕರೆದಾಗ ಅವನು ಯೊಪ್ಪಕ್ಕೆ ಇಳಿದು ಅಲ್ಲಿಂದ ತಾರ್ಷೀಷಿಗೆ ತೆರಳುವ ಹಡಗನ್ನು ಹತ್ತಿದನು ಯಾಕೆ?

ಅವನು ದೇವರಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದನು (1:1-3)