Level 60 ಬೈಬಲ್ ಕ್ವಿಜ್

591. ನಾವು ದೇವರ ಆತ್ಮವನ್ನು ಯಾಕೆ ಹೊಂದಿದ್ದೇವೆ?

Correct! Wrong!

ದೇವರು ನಮಗೆ ಉಚಿತವಾಗಿ ದಯಪಾಲಿಸಿರುವ ಕೃಪಾವರಗಳನ್ನು ತಿಳಿದುಕೊಳ್ಳುವುದಕ್ಕಾಗಿ

592. ಕೆಳಗಿನ ವಾಕ್ಯಗಳಲ್ಲಿ ಯಾವುದು ಸತ್ಯ

Correct! Wrong!

ನೀವು ವಿವೇಕಿಗಳೆಂದು ಪೌಲನು ಹೇಳುತ್ತಾನೆ

593. ಜಾರರನ್ನು ನಿಮ್ಮ ಸಭೆಯಿಂದ ತೆಗೆದು ಹಾಕಬೇಕೆಂದು ಪೌಲನು ಕೊರಿಂಥದವರಿಗೆ ಏಕೆ ಉಪದೇಶಿಸುತ್ತಾನೆ?

Correct! Wrong!

ಯಾಕೆಂದರೆ ಕ್ರಿಸ್ತನ ದೇಹವಾಗಿರುವ ಸಭೆಯು ಒಂದೇ ಆಗಿದೆ ಮತ್ತು ಐಕ್ಯತೆಯಿಂದಿದೆ. ಆದ್ದರಿಂದ ಆ ದುಷ್ಟನನ್ನು ನಿಮ್ಮ ಮಧ್ಯದಿಂದ ತೆಗೆದು ಹಾಕಬೇಕು.

594. ಸಭೆಯಲ್ಲಿ ವ್ಯಾಜ್ಯಗಳಾದಾಗ, ಅದನ್ನು ತೀರ್ಪು ಮಾಡುವವರು ಯಾರು?

Correct! Wrong!

ದೇವ ಜನರು

595. ಈ ಕೆಳಗಿನ ವಾಕ್ಯಗಳಲ್ಲಿ ಸತ್ಯ ಯಾವುದು?

Correct! Wrong!

ಕ್ರಿಸ್ತ ನಂಬಿಕೆಯುಳ್ಳ ಹೆಂಡತಿಯ ಮೂಲಕ, ಕ್ರಿಸ್ತ ನಂಬಿಕೆ ಇಲ್ಲದ ಗಂಡನೂ ಮತ್ತು ಮಕ್ಕಳೂ ರಕ್ಷಣೆ ಹೊಂದುತ್ತಾರೆ.

596. ನಾವು ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನಬಹುದೋ? (1 ಕೊರಿಂ 8:13)

Correct! Wrong!

ಅದು ನನ್ನ ಸಹೋದರನಿಗೆ ವಿಘ್ನವಾಗುವದಾದರೆ, ತಿನ್ನುವುದಿಲ್ಲ

597. ಸ್ತ್ರೀಯರು ಸಭೆಯಲ್ಲಿ ಮುಸುಕು ಹಾಕಿಕೊಳ್ಳಬೇಕೋ? ನಿಜವೋ, ತಪ್ಪೋ ಬರೆಯಿರಿ (1 ಕೊರಿಂ 11:5)

Correct! Wrong!

ನೀವು ಹೆಂಗಸಾಗಿದ್ದರೆ, ಪ್ರಾರ್ಥನೆ ಅಥವಾ ಪ್ರವಾದನೆ ಮಾಡುವಾಗ ಮುಸುಕು ಹಾಕಿಕೊಳ್ಳಬೇಕು

598. ನಾವು ಪವಿತ್ರಾತ್ಮವರಗಳನ್ನು ಅಪೇಕ್ಷಿಸುವವರಾಗಿರಬೇಕೆ?

Correct! Wrong!

ಹೌದು

599. ನಂಬಿಕೆ, ನಿರೀಕ್ಷೆ, ಪ್ರೀತಿ ಇವುಗಳಲ್ಲಿ ದೊಡ್ಡದು ಯಾವುದು?

Correct! Wrong!

ಪ್ರೀತಿ

600. ದೇವರು ಈ ಅಂತ್ಯ ದಿನಗಳಲ್ಲಿ ಯಾರ ಮೂಲಕ ಮಾತಾಡಿದ್ದಾನೆ?

Correct! Wrong!

ತನ್ನ ಮಗನ ಮೂಲಕ (ಇಬ್ರಿ 1:2)

Level 60 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 60
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 61
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 61
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us