Level 61 ಬೈಬಲ್ ಕ್ವಿಜ್

601. ಯೇಸು ಯಾವ ಅಂತಸ್ತಿನಲ್ಲಿ ಇದ್ದಾನೆ?

ಮೇಲಿನವುಗಳೆಲ್ಲಾ ಸರಿ (ಇಬ್ರಿ 1:2-4, 13)

602. ದೇವರು ದೇವದೂತರ ವಿಷಯದಲ್ಲಿ ನೇನು ಹೇಳಿದ್ದಾನೆ?

ಸೇವೆಗೋಸ್ಕರ ಕಳುಹಿಸಲ್ಪಡುವ ಊಳಿಗದ ಆತ್ಮಗಳು (ಇಬ್ರಿ 1:14)

603. ದೇವರು ತನ್ನ ಮಗನಿಗೆ ಏನು ಹೇಳಿದ್ದಾನೆ?

ಮೇಲಿನವುಗಳೆಲ್ಲಾ ಸರಿ (ಇಬ್ರಿ 1:8-12)

604. ಬಿಟ್ಟ ಸ್ಥಳವನ್ನು ತುಂಬಿಸಿರಿ ಈ ಅತ್ಯಂತ ವಿಶೇಷ ರಕ್ಷಣೆಯನ್ನು ನಾವು_______________ ತಪ್ಪಿಸಿಕೊಳ್ಳುವುದು ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು; ಆತನಿಂದ ಕೇಳಿದವರು ನಮಗೆ ಇದನ್ನು ಸ್ಥಿರಪಡಿಸಿದರು.

ಅಲಕ್ಷ ಮಾಡಿದರೆ(ಇಬ್ರಿ 2:3)

605. ರಕ್ಷಣಾ ಕರ್ತನನ್ನು ಹೇಗೆ ಸಿದ್ಧಿಗೆ ತರಲು ಸಾಧ್ಯ? (2:10)

ಬಾಧೆಗಳ ಮೂಲಕ (ಇಬ್ರಿ 2:10)

606. ಯೇಸು ಏಕೆ ರಕ್ತ ಮಾಂಸಧಾರಿಯಾದನು (2:11-17)

ತನ್ನ ಮರಣದಿಂದಲೇ, ಮರಣಾಧಿಕಾರಿಯನ್ನು ಅಂದರೆ ಸೈತಾನನ್ನು ಅಡಗಿಸುವುದಕ್ಕೆ

607. ಮೋಶೆಗಿಂತ ಯೇಸು ಏಕೆ ಹೆಚ್ಚಾದ ಮಹಿಮೆ ಮತ್ತು ಮಾನಕ್ಕೆ ಯೋಗ್ಯನಾಗಿದ್ದಾನೆ?

ಅವನು ದೇವರ ಮಗನಾಗಿದ್ದಾನೆ (ಇಬ್ರಿ 3:6)

608. ನಾವು ಯಾವ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು?

ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು (ಇಬ್ರಿ 3:12)

609. ಅವರು ಯಾಕೆ ದೇವರ ಶಾಂತಿಯಲ್ಲಿ ಸೇರುವದಿಲ್ಲ?

ಅವಿಧೇಯತೆಯ ಕಾರಣದಿಂದ ಮತ್ತು ಅಪನಂಬಿಕೆಯ ಕಾರಣದಿಂದ

610. ದಾನಿಯೇಲನ ಬಳಿಗೆ ಬರುತ್ತಿದ್ದ ದೇವದೂತನನ್ನು ¬¬¬-_____________ತಡೆ ಮಾಡಿದರು.

ಪಾರಸಿ (ಇರಾನ್) ದೇಶದ ಪಾಲಕನು(ದಾನಿ 10:13)