Level 62 ಬೈಬಲ್ ಕ್ವಿಜ್

611. ಕೆಳಗಿನವುಗಳಲ್ಲಿ ಯಾವುದು ದೇವರ ಸರ್ವಾಯುಧಗಳಲ್ಲ

Correct! Wrong!

ಸತ್ಯವೆಂಬ ಕತ್ತಿ (ಎಫೆ. 6:13-18)

612. ಯೇಸುವನ್ನು ಸೈತಾನನು ಅಡವಿಯಲ್ಲಿ ಎಷ್ಟು ಸಾರಿ ಶೋಧನೆಗೆ ಒಳಪಡಿಸಿದನು

Correct! Wrong!

3 ಸಾರಿ (ಮತ್ತಾ 4:1-11)

613. ಯೇಸು ಅಡವಿಯಲ್ಲಿ ಎಷ್ಟು ಕಾಲ ಇದ್ದಾಗ ಸೈತಾನನು ಆತನನ್ನು ಶೋಧಿಸಿದನು?

Correct! Wrong!

40 ದಿನಗಳು (ಮತ್ತಾ 4:1-11)

614. ಗೆರಸೇನೆ ಸಮಾಧಿಯ ಗವಿಗಳಲ್ಲಿ ದೆವ್ವ ಹಿಡಿದವನೊಬ್ಬನು ಯೇಸುವಿನ ಬಳಿಗೆ ಬಂದಾಗ, ಅವನ ಹೆಸರೇನು ಎಂದು ಕೇಳಿದ್ದಕ್ಕೆ ಅವನು ಹೇಳಿದ ಉತ್ತರವೇನು?

Correct! Wrong!

ದಂಡು (ಮಾರ್ಕ 5:9)

615. ಪೇತ್ರನು ತನ್ನ ಮೊದಲನೇ ಪತ್ರಿಕೆಯಲ್ಲಿ ಸೈತಾನನ್ನು ಯಾರಿಗೆ ಹೋಲಿಸಿದ್ದಾನೆ?

Correct! Wrong!

ಘರ್ಜಿಸುವ ಸಿಂಹ (1 ಪೇತ್ರ 5:8)

616. ಫಿಲಿಪ್ಪಿ ಪಟ್ಟಣದಲ್ಲಿದ್ದ ಒಬ್ಬ ಯುವತಿ (ದಾಸಿ) ಯಿಂದ ಯಾರು ದೆವ್ವವನ್ನು ಓಡಿಸಿದರು?

Correct! Wrong!

ಪೌಲನು (ಅ.ಕೃ.16:18)

617. ಏಂದೋರಿನಲ್ಲಿದ್ದ ಒಬ್ಬ ಯಕ್ಷಿಣಿ ಯಾರ ಆತ್ಮವನ್ನು ಮೇಲೆ ಬರುವಂತೆ ಮಾಡಿದಳು?

Correct! Wrong!

ಸಮುವೇಲನು (1 ಸಮು. 28:11-12)

618. ಸತ್ಯವೇದಕ್ಕೆ ಅನುಸಾರವಾಗಿ, ಸೈತಾನನು ಈಗ ಎಲ್ಲಿದ್ದಾನೆ?

Correct! Wrong!

ಭೂಲೋಕದಲ್ಲಿ (ಯೋಬ 1:7)

619. ದೇವರು ಕೊಟ್ಟ ಅಜ್ಞೆಗಳಲ್ಲಿ ಬಹು ಮುಖ್ಯವಾದ ಎರಡನೆಯ ಆಜ್ಞೆ ಯಾವುದು ಎಂದು ಯೇಸು ಹೇಳಿದನು?

Correct! Wrong!

ನಿಮ್ಮ ನೆರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕು (ಮತ್ತಾ. 22:36-40)

620. ನಿಮ್ಮ ನೆರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕೆಂದು ಹೇಳಿದಾಗ ಯೇಸು ನೆರೆಯವರು ಯಾರು ಎಂದು ಹೇಳಿದನು?

Correct! Wrong!

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರು (ಲೂಕ 10:37)

Level 62 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 62
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 63
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 63
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us