Level 64 ಬೈಬಲ್ ಕ್ವಿಜ್

631. “ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿದ್ದರೆ ಕುದುರೆಗಳೊಂಡಿಗೆ ಓಡಿ ಹೇಗೆ ಮುಂದಾಗುವಿ” ಎಂಬ ಪ್ರಶ್ನೆಯನ್ನು ದೇವರು ಯಾವ ಸಂದರ್ಬಧಲ್ಲಿ ಕೇಳಿದನು?

Correct! Wrong!

ಯೆರೆಮೀಯನ ಪ್ರಲಾಪ (ಯೆರೆ. 12:5)

632. “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು?” ಎಂಬ ಪ್ರಶ್ನೆಯನ್ನು ದೇವರು ಯಾರಿಗೆ ಕೇಳಿದನು?

Correct! Wrong!

ಯೆಶಾಯನಿಗೆ (ಯೆಶಾ 6:8)

633. “ನಿನಗೆ ಯಾವ ವರ ಬೇಕು? ಕೇಳಿಕೋ” ಎಂದು ದೇವರು ಯಾರಿಗೆ ಕೇಳಿದನು?

Correct! Wrong!

ಸೊಲೋಮೋನನಿಗೆ (1 ಅರಸು 3:5)

634. “ನೀನು ಇಲ್ಲೇನು ಮಾಡುತ್ತೀ?” ಎಂಬ ಪ್ರಶ್ನೆ ದೇವರು ಯಾರಿಗೆ ಕೇಳಿದನು?

Correct! Wrong!

ಎಲೀಯನಿಗೆ (1 ಅರಸು 19:13)

635. “ನೀನು ಎಲ್ಲಿರುತ್ತೀ?” ಎಂದು ದೇವರು ಯಾರಿಗೆ ಕೂಗಿ ಕೇಳಿದನು?

Correct! Wrong!

ಆದಾಮನಿಗೆ (ಆದಿ 3:10)

636. “ಜನರು ಮನುಷ್ಯ ಕುಮಾರನೆಂಬ ನನ್ನನ್ನು ಯಾರು ಅನ್ನುತ್ತಾರೆ?” ಎಂದು ಯಾರು ಯಾರನ್ನು ಕೇಳಿದರು?

Correct! Wrong!

ಯೇಸು ತನ್ನ ಶಿಷ್ಯರಿಗೆ ಕೇಳಿದರು (ಮತ್ತಾ (16:13)

637. “ಕಳ್ಳ ತಕ್ಕಡಿಯೂ ಮೋಸದ ಕಲ್ಲಿನ ಚೀಲವು ಒಬ್ಬನಲ್ಲಿದ್ದು ಅವನು ನಿರ್ದೋಷಿಯೋ” ಎಂದು ಯಾರು ಕೇಳಿದ್ದು?

Correct! Wrong!

ಯೆಹೋವನು (ಮೀಕ 6:9)

638. “ನಾನು ಲೋಕಕ್ಕೆ ಆಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ”

Correct! Wrong!

ಯೋಬನಿಗೆ (ಯೋಬ 38:4)

639. ಮೊದಲನೆಯ ದಶಾಂಶವನ್ನು ಯಾರು ಸ್ವೀಕರಿಸಿದರು?

Correct! Wrong!

ಮೆಲ್ಕೀಜೆದೇಕನು (ಆದಿ. 14:18-20)

640. ಮೊದಲನೆಯ ಅವಳಿ-ಜವಳಿ ಮಕ್ಕಳಿಗೆ ಯಾರು ಜನ್ಮಕೊಟ್ಟರು?

Correct! Wrong!

ರೆಬೆಕ್ಕಳು(ಆದಿ 25:21-24)

Level 64 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 64
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 65
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 65
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us