Level 66 ಬೈಬಲ್ ಕ್ವಿಜ್

651. ಸತ್ತವರಲ್ಲಿ ವಿಚಾರಿಸುವವರನ್ನು ಯಾರು ಸಂಧಿಸಿದರು?

ಅರಸನಾದ ಸೌಲ - 1 ಸಮು 28:8

652. ಸೊಲೋಮೋನನು ಎಷ್ಟು ಹಾಡುಗಳನ್ನು ಬರೆದಿದ್ದಾನೆ?

1005 –- 1 ಅರಸು 4:32

653. ಕರ್ತನು ಹೇಳಿದ ಸಾಮ್ಯದಲ್ಲಿ, ಹೊಲದಲ್ಲಿ ನಿಧಿಯನ್ನು ಕಂಡ ಮನುಷ್ಯನು ಏನು ಮಾಡಿದನು?

ಎಲ್ಲವನ್ನೂ ಮಾರಿ ಆ ಹೊಲವನ್ನು ಕೊಂಡುಕೊಳ್ಳುವನು - ಮತ್ತಾ 13:44

654. ಹುಟ್ಟಿದ ದಿನಕ್ಕಿಂತ ಮರಣದ ದಿನ ಉತ್ತಮವಾದದ್ದು ಎಂದು ಯಾರು ಹೇಳಿದರು

ಸೊಲೊಮೋನ - ಪ್ರಸಂಗಿ 7:1

655. ಎಫೆಸ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಲು ಯೇಸುವಿಗೆ ಏನು ಕಾರಣವಿತ್ತು?

ಅವರು ತಮಗಿದ್ದ ಮೊದಲ ಪ್ರೀತಿಯನ್ನು ಬಿಟ್ಟುಬಟ್ಟಿದ್ದರು - ಪ್ರಕ 2:4

656. ಕ್ರೈಸ್ತರು ಏನಕ್ಕಾಗಿ ಕರೆಯಲ್ಪಟ್ಟವರು?

ಮೇಲಿನ ಎಲ್ಲವೂ - ರೋಮಾ 1:7

657. ಭೊವಾಜನ ಹೊಲದಲ್ಲಿ ರೂತಳು ಯಾವ ಬೆಳೆಯನ್ನು ಕೊಯ್ದಳು?

ಜೋಳ - ರೂತ್ 2:2

658. ಅಬ್ರಹಾಮನು ಎಷ್ಟು ವರ್ಷ ಜೀವಿಸಿದ್ದನು?

175 –ಆದಿಕಾಂಡ - 25:7

659. ಅಪೋಸ್ತಲನಾದ ಪೌಲನು ಗಲಾತ್ಯ ಪತ್ರಿಕೆಯಲ್ಲಿ ಅಬ್ರಹಾಮನ ಸೇವಕಿಯಾದ ಹಾಗರಳು ಇದನ್ನು ಸೂಚಿಸುತ್ತಾಳೆಂದು ಹೇಳಿದನು:

ಸೀನಾಯ್ ಪರ್ವತದ ಒಡಂಬಡಿಕೆ - ಗಲಾತ್ಯ 4:23-25

660. ಯೋಹಾನ 8:32ರ ಪ್ರಕಾರ, ನಮ್ಮನ್ನು ಯಾವುದು ಬಿಡುಗಡೆಗೊಳಿಸುತ್ತದೆ.

ಸತ್ಯವನ್ನು ತಿಳಿಯುವುದರಿಂದ - ಯೋಹಾನ 8:32