Level 68 ಬೈಬಲ್ ಕ್ವಿಜ್

671. ಐಶ್ವರ್ಯವಂತನು ಮತ್ತು ಭಿಕ್ಷೆಗಾರ ಲಾಜರನ ಸಾಮ್ಯದಲ್ಲಿ, ಐಶ್ವರ್ಯವಂತನಿಗೆ ಎಷ್ಟು ಜನ ಸಹೋದರರಿದ್ದರು?

5 –ಲೂಕ 16:28

672. ಯೋಸೇಫನ ಸಹೋದರರು ಅವನನ್ನು ಕೊಲ್ಲಲು ತೀರ್ಮಾನಿಸಿದರು. ಅವನನ್ನು ಹಾಳು ಬಾವಿಗೆ ಹಾಕುವಂತೆ ಆಲೋಚನೆ ಕೊಟ್ಟವರು ಯಾರು?

ರೂಬೇನ್ - ಆದಿ 37:22

673. ಯೂದನು ಯಾವ ವಿಷಯದ ಬಗ್ಗೆ ಪೂರ್ಣಾಸಕ್ತಿಯಿಂದ ಎಚ್ಚರಿಸಿದನು?

ನಂಬಿಕೆ - ಯೂದ 3

674. - ಯೋಹಾನ 14:30 ರ ಪ್ರಕಾರ, ಸೈತಾನನು .............

ಇಹಲೋಕಾಧಿಪತಿ ಯೋಹಾನ 14:30

675. ಫರಿಸಾಯರ ತಂದೆ ಯಾರು ಎಂದು ಯೇಸು ಹೇಳಿದನು?

ಸೈತಾನ - ಯೋಹಾನ 8:44

676. ದಾನಿಯೇಲನು ದರ್ಶನದಲ್ಲಿ ಕಂಡ ಪ್ರಾಣಿಗೂ ಮತ್ತು ಪ್ರಕಟಣೆ ಪುಸ್ತಕದಲ್ಲಿ ಬರುವ ಪ್ರಾಣಿಗೂ ಇರುವ ಸಾಮ್ಯವೇನು?

ಮೇಲಿನ ಎಲ್ಲವೂ - ದಾನಿಯೇಲ 7:7

677. ಯೇಸು ಪುನರುತ್ಥಾನ ಹೊಂದಿದ ನಂತರ ಎಷ್ಟು ದಿನಗಳ ಕಾಲ ತನ್ನ ಶಿಷ್ಯರೊಂದಿಗೆ ಇದ್ದನು?

40 ದಿನಗಳು - ಅಪೋ: 1:3

678. ಯೋರ್ದಾನ್ ಹೊಳೆಯನ್ನು ದಾಟಿದ ನಂತರ ಎಲೀಷನು ಮಾಡಿದ ಮೊದಲ ಅದ್ಭುತ ಯಾವುದು?

ಯೆರಿಕೋವಿನ ನೀರನ್ನು ಶುದ್ಧಮಾಡಿದನು - 2 ಅರಸು 2:19-22

679. ಅಂತ್ಯಕಾಲಗಳಲ್ಲಿ ನಡೆಯುವ ಕೆಟ್ಟ ಕೆಲಸಗಳನ್ನು ಕಂಡಾಗ ಕ್ರೈಸ್ತರು ಏನು ಮಾಡಬೇಕೆಂದು ತಿಳಿಸಲಾಗಿದೆ?

ನಿಮ್ಮ ತಲೆ ಎತ್ತಿರಿ, ನಿಮ್ಮ ಬಿಡುಗಡೆಯು ಸಮೀಪವಾಗಿದೆ - ಲೂಕ 21:28

680. ಶುಭಸಂದೇಶವು ಯಾವುದಕ್ಕೆ ದೇವರ ಬಲವಾಗಿದೆ?

ನಂಬುವವರೆಲ್ಲರಿಗೂ ರಕ್ಷಣೆ - ರೋಮಾ 1:16