Level 70 ಬೈಬಲ್ ಕ್ವಿಜ್

691. ದಾನಿಯೇಲನು ಎಲ್ಲಿ ಎಚ್ಚರಗೊಳ್ಳುವನು?

ಆತನ ಸ್ವಾಸ್ತ್ಯದಲ್ಲಿ - ದಾನಿ 12:13

692. ಸತ್ಯವೇದದಲ್ಲಿ ಅತ್ಯಂತ ಚಿಕ್ಕ ವಾಕ್ಯ ಯಾವುದು?

ಯೋಹಾನ 11:35 - “ಯೇಸು ಕಣ್ಣೀರುಬಿಟ್ಟನು”

693. ಸಮುವೇಲನಿಗೆ ಎಷ್ಟು ಜನ ಮಕ್ಕಳಿದ್ದರು?

ಇಬ್ಬರು - 1ಸಮು 8:2

694. ತಿಮೋಥಿಯ ತಂದೆಯು:

ಗ್ರೀಕನು - ಅಪೋ 16:1

695. ಇದು ನಮಗೆ ಬಹಳ ಮುಖ್ಯ “ ನಾವು........... ಎಂದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳುವುದು ”

ನಂಬಿಕೆಯಲ್ಲಿದ್ದೇವೋ -2ಕೊರಿ 13:5

696. ಲಾಜರ್ ಮತ್ತು ಐಶ್ವರ್ಯವಂತನ ಸಾಮ್ಯದಲ್ಲಿ, ಐಶ್ವರ್ಯವಂತನ ಪಾಪವೇನು?

ಮೇಲಿನ ಯಾವುದೂ ಅಲ್ಲ - ಲೂಕ 16:19

697. “ಪರಲೋಕದ ಆನಂದ” ಎಂಬುದನ್ನು ಸತ್ಯವೇದದ ಯಾವ ಭಾಗದಲ್ಲಿ ಕಾಣಬಹುದು?

ಮತ್ತಾಯ - ಮತ್ತಾಯ 5

698. ಮನುಷ್ಯನು ಯಾರ ಸ್ವರೂಪದಲ್ಲಿ ನಿರ್ಮಿಸಲ್ಪಟ್ಟನು?

ದೇವರು - ಆದಿ 1:26

699. ದಾನಿಯೇಲನಿಗೆ 4 ಜೀವಿಗಳ ಒಂದು ಕನಸು ಬಿತ್ತು. ನಾಲ್ಕನೇ ಜೀವಿ ಯಾವುದು?

ಹೆಸರಿಲ್ಲದ ಒಂದು ಭಯಂಕರ ಜೀವಿ - ದಾನಿಯೇಲ 7:7

700. - .......ಹೊರತು ಅನ್ಯಭಾಷೆಯಲ್ಲಿ ಗಟ್ಟಿಯಾಗಿ ಮಾತನಾಡುವುದು ವ್ಯರ್ಥ

ಅರ್ಥ ವಿವರಿಸದ - 1 ಕೊರಿಂಥ 14:27-28