Level 71 ಬೈಬಲ್ ಕ್ವಿಜ್

701. ಜಕ್ಕಾರ್ಯ 14ರ ಪ್ರಕಾರ, ಇಸ್ರಾಯೇಲ್ಯರಿಗೆ ವಿರುದ್ಧವಾಗಿ ಹೋಗುವ ಎಲ್ಲಾ ಜನಾಂಗಗಳಿಗೆ ಏನಾಗುವುದು?

ದೇವರು ಅವರ ವಿರುದ್ಧವಾಗಿ ಹೋರಾಡುವನು - ಜಕರೀಯ 14:3

702. ಅಪೋಸ್ತಲರು ಎಲ್ಲಿನವರು?

ಗಲಿಲಾಯ - ಅಪೋ 2:7

703. “ದೇವರು _______ ಎದರುರಿಸುತ್ತಾನೆ, ದೀನರಿಗಾದರೋ ತನ್ನ ಕೃಪೆಯನ್ನು ಅನುಗ್ರಹಿಸುತ್ತಾ£”

ಅಹಂಕಾರಿ - 1ಪೇತ್ರ 5:5

704. ಏದೇನ್ ತೋಟದಲ್ಲಿ ಶಾಪವನ್ನು ಯಾರು ಹೊಂದಿಕೊಂಡರು?

ಮೇಲಿನ ಎಲ್ಲವೂ - ಆದಿ 3:14-17

705. ನೆಬೂಕದ್ನೇಚ್ಚರನು ತನ್ನ ಕನಸಿನಲ್ಲಿ ಪರಲೋಕದವರೆಗೂ ಬೆಳೆದ ಮರವನ್ನು ಕಂಡನು. ಆ ಮರವು ಯಾರನ್ನು ಸೂಚಿಸುತ್ತದೆ?

ನೆಬೂಕದ್ನೇಚ್ಚರನು ತನ್ನನ್ನೇ - ದಾನಿಯೇಲ 4:21-22

706. ಯೇಸುವಿಗೆ ಪುನರುತ್ಥಾನ ಹೊಂದಿದ ನಂತರ ಯಾವ ಅಧಿಕಾರವಿತ್ತು?

ಮೇಲಿನ ಎಲ್ಲವೂ - ಮತ್ತಾಯ 28:18

707. ಮೋಶೆಯ ಮಾವನಾದ ಇತ್ರೋನನು ಯಾವ ದೇಶದವನು?

ಮಿದ್ಯಾನ್ಯ - ವಿಮೋ 3:1

708. ಹತ್ತು ಬೆಳ್ಳಿ ನಾಣ್ಯದ ಸಾಮ್ಯದಲ್ಲಿ, ಕಳೆದುಹೋದ ಒಂದು ಬೆಳ್ಳಿ ನಾಣ್ಯವು ಏನನ್ನು ಸೂಚಿಸುತ್ತದೆ?

ಮಾನಸಾಂತರ ಹೊಂದಿದ ಒಬ್ಬ ಪಾಪಿ - ಲೂಕ 15:10

709. ಆದಾಮ ಮತ್ತು ಹವ್ವರಿಗೆ ಎಷ್ಟು ಜನ ಮಕ್ಕಳಿದ್ದರು?

4ಕ್ಕಿಂತ ಹೆಚ್ಚು - ಆದಿಕಾಂಡ 5:4

710. ಯಾವ ಅಪೋಸ್ತಲನಿಗೆ ಬೀಗದ ಕೈಗಳನ್ನು ಕೊಡಲ್ಪಟ್ಟಿತು?

ಪೇತ್ರ - ಮತ್ತಾಯ16:18,19

WhatsApp us