Level 75 ಬೈಬಲ್ ಕ್ವಿಜ್

741. ಇಸ್ರಾಯೇಲ್ಯರ ಮೊದಲ ಅರಸು ಯಾರು?

Correct! Wrong!

ಸೌಲ - 1ಸಮು11:12-15

742. ಆತನ _____ ಪಾತಾಳದಲ್ಲಿ ಬಿಡಲ್ಪಡಲಿಲ್ಲವೆಂತಲೂ ಆತನ ಶರೀರವು ಕೊಳೆಯಲಿಲ್ಲವೆಂತಲೂ ಕ್ರಿಸತನ ಪುನರುತ್ಥಾನದ ವಿಷಯವಾಗಿ ಅವನು ಇದನ್ನು ಮೂದಾಗಿ ನೋಡಿ ಹೇಳಿದನು

Correct! Wrong!

ಆತ್ಮ – ಅಪೋ 2:31

743. ಶಿಲುಬೆಯನ್ನು ಹೊರಲು ಯೇಸುವಿಗೆ ಯಾರು ಸಹಾಯ ಮಾಡಿದರು?

Correct! Wrong!

ಸೈರೇನಿನ ಸೀಮೋನ – ಮತ್ತಾ 27:32

744. “ಇಸ್ರಾಯೇಲ್ ರಾಜ್ಯವನ್ನು ನೀನು ಈ ಸಮಯದಲ್ಲಿ ಪುನ:ಸ್ಥಾಪಿಸುವಿಯೋ?” ಎಂದು ಶಿಷ್ಯರು ಕೇಳಿದಾಗ ಯೇಸು ಏನು ಉತ್ತರ ಕೊಟ್ಟನು?

Correct! Wrong!

ಇದು ಯಾವಾಗ ಆಗುವುದೋ ತಿಳಿದುಕೊಳ್ಳುವುದು ನಿಮ್ಮ ಕೆಲಸವಲ್ಲ - ಅಪೋ 1:6-7

745. “ಮೂಢನು ನೀನು; ನೀನು ಬಿತ್ತಿರುವದು ……………ದ ಹೊರತು ಜೀವಿತವಾಗುವದಿಲ್ಲ”

Correct! Wrong!

ಸಾಯದ – 1ಕೊರಿ15:36

746. ಹಳೇಒಡಂಬಡಿಕೆಯಲ್ಲಿ ಎಷ್ಟು ಪುಸ್ತಕಗಳಿವೆ?

Correct! Wrong!

39

747. “ಸಂತುಷ್ಟಿಸಹಿತವಾದ ಭಕ್ತಿಯು” ಏನು?

Correct! Wrong!

ದೊಡ್ಡಲಾಭ – 1ತಿಮೋ 6:6

748. ಯೇಸುವು ಶಿಲುಬೆಯಲ್ಲಿ ಕೆಲವನ್ನು ಜಡಿದನು ಎಂದು ಸೂಚಿಸಿದೆ. ಅದು ಏನು?

Correct! Wrong!

ಕೈಬರಹದ ಶಾಸನಗಳು – ಕೊಲೆಸ್ಸ2:14

749. ಚಿನ್ನದ ಯಜ್ಞವೇದಿಯಲ್ಲಿ ಏನನ್ನು ಉರಿಸಿದರು?

Correct! Wrong!

ಧೂಪ-ವಿಮೋ 30:1

750. “ಗುಡಾರಗಳಲ್ಲಿ ವಾಸಿಸುವವರಿಗೆ ಪಿತೃ” ಎಂದು ಯಾರನ್ನು ಕರೆಯುತ್ತಾರೆ?

Correct! Wrong!

ಜಾಬಾಲ್ – ಆದಿ 4:20

Level 75 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 75
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 76
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 76
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us