Level 78 ಬೈಬಲ್ ಕ್ವಿಜ್

771. ಪ್ರಕಟಣೆ ಪುಸ್ತಕದಲ್ಲಿ ಲವೊದೇಕಿಯ ಸಭೆಯ ವಿರುದ್ಧ ಇದ್ದಂತಹ ಆರೋಪ ಏನು?

ಮೇಲಿನ ಎಲ್ಲವೂ- ಪ್ರಕಟಣೆ 3:16,17

772. ಇಬ್ಬರು ಶಿಷ್ಯರು ಎಲ್ಲಿಗೆ ------ ಹೋಗುತ್ತಿದ್ದಾಗ ಪುನರುತ್ಥಾನ ಹೊಂದಿದ ಯೇಸು ಅವರನ್ನು ಸೇರಿದನು?

ಎಮ್ಮಾಹು - ಲೂಕ 24:13-15

773. ಪೌಲನಿಗೆ ತನ್ನ ಸೇವೆಯಲ್ಲಿ ಮೊದಲ ಜೊತೆಗಾರ ಯಾರು?

ಬಾರ್ನಬ - ಅಪೋ 13:1-3

774. ದೇವರು ಅನನೀಯನನು ತಾರ್ಷಿಷಿನ ಸೌಲನ ಬಳಿ ಕಳುಹಿಸಿದಾಗ ಅವನು ಯಾವ ಬೀದಿಯಲ್ಲಿದ್ದನು?

ನೇರ ರಸ್ತೆ - ಅಪೋ 9:11

775. “ಅಡವಿಯಲ್ಲಿ ಕೂಗುವವನ ಶಬ್ಧವದೆ” ಎಂದು ಯಾರನ್ನು ಕರೆಯಲಾಗಿದೆ?

ಸ್ನಾನಿಕನಾದ ಯೋಹಾನ - ಮತ್ತಾಯ3:1-3

776. “ಊಟೆಯ ಒಂದೇ ಬಾಯಿಂದ .................................

ಆಶಿರ್ವಾದ ಮತ್ತು ಶಾಪ

777. ಪಿಲಿಷ್ಟಿಯರು ದೇವರ ಮಂಜೂಷವನ್ನು ಅಷ್ದೋನಿಗೆ ತಂದಾಗ, ಅದನ್ನು ಎಲ್ಲಿ ಇಟ್ಟರು?

ದಾಗೋನನ ದಾಗೋನನ ಗುಡಿಯಲ್ಲಿ - 1 ಸಮು5:2

778. “ತ್ರಿಯೇಕ” ಎಂಬ ಪದ ಸತ್ಯವೇದದಲ್ಲಿ ಎಷ್ಟು ಸಾರಿ ಕಾಣಿಸುತ್ತದೆ?

0

779. ಸೊಲೊಮೋನನು ಎಷ್ಟು ಜ್ಞಾನೋಕ್ತಿಗಳನ್ನು ಬರೆದನು?

3000 – 1 ಅರಸು 4:32

780. ಸಮುವೇಲ 30:6 ರ ಪ್ರಕಾರ ದಾವೀದನು ಯಾತನೆಯಲ್ಲಿರುವಾಗ ಏನು ಮಾಡಿದನು?

ತನ್ನನ್ನು ದೇವರಲ್ಲಿ ಬಲಪಡಿಸಿಕೊಂಡನು - 1 ಸಮು 30:6