Level 79 ಬೈಬಲ್ ಕ್ವಿಜ್
781. ಮರಿಯಳಿಗೆ ಯೇಸು ಸಮಾಧಿಯಲ್ಲಿಲ್ಲ, ಆತನು ಎದ್ದಿದ್ದಾನೆ ಎಂದು ಯಾರು ಹೇಳಿದರು?
ದೂತ - ಮತ್ತಾಯ28:5,6
782. ದೇವರು ಹೇಳಿದ ಸಾಮ್ಯದಲ್ಲಿ, ಹೊಲದಲ್ಲಿ ಬಚ್ಚಿಟ್ಟಿದ್ದ ನಿಧಿಯನ್ನು ಕಂಡುಕೊಂಡ ಮನುಷ್ಯನು ಏನು ಮಾಡಿದನು?
ಎಲ್ಲವನ್ನೂ ಮಾರಿ ಆ ಹೊಲವನ್ನು ಕೊಂಡುಕೊಂಡನು - ಮತ್ತಾ13:44
783. ಏದೇನ್ ತೋಟದಲ್ಲಿ ಆದಮನ ಕೆಲವು ಕೆಲಸಗಳು ಏನಾಗಿತ್ತು?
ಮೇಲಿನ ಎಲ್ಲವೂ - ಆದಿ 2:15,19
784. ಸ್ನಾನಿಕನಾದ ಯೋಹನನ ದೀಕ್ಷಾಸ್ನಾನಕ್ಕೂ ಮತ್ತು ಕ್ರಿಸ್ತನ ದೀಕ್ಷಾಸ್ನಾನಕ್ಕೂ ಇರುವ ವ್ಯತ್ಯಾಸವೇನು?
ಯೋಹಾನನ ದೀಕ್ಷಾಸ್ನಾನ ಪಶ್ಚಾತ್ತಾಪಕ್ಕಾಗಿ, ಯೇಸುವಿನ ದೀಕ್ಷಾಸ್ನಾನವು ಆತನ ಮರಣಕ್ಕಾಗಿ - ಮತ್ತಾಯ 3:11
785. ಇಸಾಕನನ್ನು ಯಜ್ಞಕ್ಕೆ ಅರ್ಪಿಸಲು ಅಬ್ರಹಾಮನು ಯಾವ ಪರ್ವತಕ್ಕೆ ಹೋದನು?
ಮೋರಿಯಾ ಪರ್ವತ
786. ಅರಸನಾದ ಆಹಾಬನು ತನ್ನನ್ನು ದೇವರ ದೃಷ್ಟಿಯಲ್ಲಿ ಕೆಟ್ಟವನಾಗಿ ಯಾಕೆ ಮಾಡಿಕೊಂಡನು?
ಆತನ ಹೆಂಡತಿಯಾದ ಈಜಬೇಲಳು ಆಹಾಬನನ್ನು ಕಲಕಿದಳು -1 ಅರಸು21:25
787. ಯಾಹಾನನು ಪ್ರಕಟಣೆಯನ್ನು ಎಲ್ಲಿ ಹೊಂದಿದನು?
ಪದ್ಮೋಸ್ ದ್ವೀಪ - ಪ್ರಕ 1:9
788. ತನ್ನ ವಿರುದ್ಧ ಒಬ್ಬ ಮನುಷ್ಯನನ್ನು ಯುದ್ಧಕ್ಕೆ ಕಳುಹಿಸೆಂದು ಗೋಲ್ಯಾತನು ಎಷ್ಟು ದಿನಗಳು ಸವಾಲನ್ನು ಹಾಕಿದನು?
40 ದಿನಗಳು-1ಸಮು 17:16 -40
789. 1 ಯೋಹಾನ 3:16ರ ಪ್ರಕಾರ, ದೇವರ ಮೇಲಿರುವ ಪ್ರೀತಿಯನ್ನು ನಾವು ಹೇಗೆ ತೋರಿಸಬೇಕು?
ನಮ್ಮ ಸಹೋದರರನ್ನು ಪ್ರೀತಿಸುವುದರ ಮೂಲಕ - 1 ಯೋಹಾನ 3:16
790. ಅಬ್ರಹಾಮನು ಮೂಲತ: ಯಾವ ದೇಶದವನು?
ಊರ್ - ಆದಿ 1:31