Level 80 ಬೈಬಲ್ ಕ್ವಿಜ್

791. ಸಾಸಿವೇ ಕಾಳಿನ ಸಾಮ್ಯದಲ್ಲಿ ಏನಾಗುತ್ತದೆ?

Correct! Wrong!

ಅದು ದೊಡ್ಡ ಮರವಾಗಿ ಬೆಳೆಯಿತು. - ಮತ್ತಾಯ 13:32

792. “ಓ ಸಮಾಧಿಯೇ, ನಾನು ನಿನ್ನ ________ವಾಗಿದ್ದೇನೆ; ಪಶ್ಚಾತ್ತಾಪವು ನನ್ನ ಕಣ್ಣುಗಳಿಗೆ ಮರೆಯಾಗಿದೆ”.

Correct! Wrong!

ನಾಶ - ಹೋಶೇಯ 13:14

793. ಕರ್ತನ ಭಯವಿರುವವರ ಸುತ್ತಲೂ ಯಾರ ದಂಡು ಇಳಿದು ಬಿಡುಗಡೆ ಮಾಡುತ್ತಾರೆ?

Correct! Wrong!

ಕರ್ತನ ದೂತರು - ಕೀರ್ತನೆ 34:7

794. ಯೆಹೂದ್ಯ ಜನಾಂಗದಲ್ಲಿ ಜನಿಸಿದವರಲ್ಲಿ ಪರಿಪೂರ್ಣ ಮನುಷ್ಯ ಯಾರು?

Correct! Wrong!

ಯೋಬ - ಇಬ್ರಿಯ 7:22-26

795. ಬುದ್ಧಿಯಿಲ್ಲದ ಕನ್ನಿಕೆಯರ ಬಳಿ ಏನು ಇಲ್ಲದ್ದನ್ನು ಬುದ್ಧಿವಂತ ಕನ್ನಿಕೆಯರು ಹೊಂದಿದ್ದರು?

Correct! Wrong!

ಅವರ ಪಾತ್ರೆಗಳಲ್ಲಿ ಎಣ್ಣೆ - ಮತ್ತಾಯ25:3-4

796. ಮೊದಲ ಪ್ರಪಂಚ ಏಕೆ ನಾಶವಾಯಿತು?

Correct! Wrong!

ಮನುಷ್ಯರ ದುಮಾರ್ಗತನ ಹೆಚ್ಚಾಯಿತು - ಆದಿ 6:5-7

797. ನೆಬೂಕದ್ನೇಚ್ಚರನು ಎಷ್ಟು ಕಾಲ ಪ್ರಾಣಿಯ ಹಾಗೆ ಜೀವಿಸಿದನು?

Correct! Wrong!

7 ಕಾಲ - ದಾನಿ 4:25

798. ಆದಿಕಾಂಡ 12:3ರ ಪ್ರಕಾರ, ಅಬ್ರಹಾಮ ಮತ್ತು ಆತನ ಸಂತತಿಯಿಂದ ಯಾರು ಆಶೀರ್ವಾದಿಸಲ್ಪಡುತ್ತಾರೆ?

Correct! Wrong!

ಭೂಮಿಯ ಎಲ್ಲಾ ಜನಾಂಗಗಳು - ಆದಿ:12:3

799. ದೇವರ ಮಂಜೂಷದಲ್ಲಿ ಇವುಗಳಲ್ಲಿ ಯಾವ ವಸ್ತುವನ್ನು ಇಡಲಾಗಿತ್ತು?

Correct! Wrong!

ಮನ್ನಾ ಇರುವ ಪಾತ್ರೆ - ವಿಮೋ 16:33

800. ಆಲಯದ ಪ್ರತಿಷ್ಠೆಯಲ್ಲಿ ಸೊಲೋಮೋನನು ಎಷ್ಟು ಪ್ರಾಣಿಗಳನ್ನು ಬಲಿ ಅರ್ಪಿಸಿದನು?

Correct! Wrong!

142,000 – ಪೂರ್ವ 7:5(22,000 ಕರುಗಳು ಮತ್ತು 120,000 ಕುರಿಗಳು)

Level 80 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 80
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 81
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 81
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us