Level 81 ಬೈಬಲ್ ಕ್ವಿಜ್
801. ಯಾರ ವಂಶಾವಳಿಯ ಕ್ರಮದಿಂದ ಈ ಪುಸ್ತಕವು ಪ್ರಾರಂಭವಾಗುತ್ತದೆ?
ಯೇಸು ಮತ್ತಾಯ 1:1
802. ಯೇಸುಕ್ರಿಸ್ತನ ವಂಶದಿಂದ ಬಂದ ಅರಸನು ಯಾರು?
ದಾವೀದ ಮತ್ತಾಯ 1:6
803. ಮರಿಯಳೊಂದಿಗೆ ನಿಶ್ಚಯವಾಗಿದ್ದ ಪುರುಷನು ಯಾರು?
ಯೋಸೇಫ ಮತ್ತಾಯ 1:18
804. ಅವರು ಕೂಡುವುದಕ್ಕೂ ಮುನ್ನ, ಮರಿಯಳು ______ ಕಂಡುಬಂದಿತು
ಬಸುರಾಗಿದ್ದಿದು ಮತ್ತಾಯ 1:18
805. ಯೋಸೇಫನು ಎಂತಹ ಮನುಷ್ಯನಾಗಿದ್ದನು?
ಒಬ್ಬ ಸಜ್ಜನ ಮನುಷ್ಯ ಮತ್ತಾಯ 1:19
806. ಯೋಸೇಫನಿಗೆ ದೇವದೂತನು ಕಾಣಿಸಿದ್ದು
ಕನಸಿನಲ್ಲಿ ಮತ್ತಾಯ 1:20
807. ದೇವದೂತನು ಯೋಸೇಪನಿಗೆ ಮರಿಯಳನ್ನು ಹೆಂಡತಿಯಾಗಿ ಮಾಡಿಕೊಳ್ಳಲು ಹೇಳಿದನು, ಏಕೆಂದರೆ ಅವಳು ಗರ್ಭಿಣಿಯಾಗಿದ್ದಿದು
ಪವಿತ್ರಾತ್ಮನಿಂದ ಮತ್ತಾಯ 1:20
808. ದೇವದೂತನು ಮಗುವಿಗೆ ಯೇಸು ಎಂದು ಹೆಸರಿಡಬೇಕೆಂದು ಸೂಚಿಸಿದನು, ಏಕೆಂದರೆ
ಆತನು ತನ್ನ ಜನರನ್ನು ಪಾಪಗಳಿಂದ ರಕ್ಷಿಸುವನು ಮತ್ತಾಯ 1:21
809. ಇಮ್ಮಾನುವೇಲ ಎಂಬ ಹೆಸರಿನ ಅರ್ಥವೇನು?
ದೇವರು ನಮ್ಮೊಂದಿಗಿದ್ದಾನೆ ಮತ್ತಾಯ 1:23
810. ಯೊಸೇಫನು ಮಗುವನ್ನು ಏನೆಂದು ಕರೆದನು?
ಯೇಸು ಮತ್ತಾಯ 1:25