Level 82 ಬೈಬಲ್ ಕ್ವಿಜ್

811. ಯೇಸು ಯಾವ ಪಟ್ಟಣದಲ್ಲಿ ಹುಟ್ಟಿದನು?

ಬೆತ್ಲೆಹೇಮ್ ಮತ್ತಾಯ 2:1

812. ಯೇಸುವನ್ನು ಆರಾಧಿಸಲು ಜೋಯಿಸರು ಯಾವ ದೇಶದಿಂದ ಬಂದು

ಪೂರ್ವ ಮೂಡಣ ಮತ್ತಾಯ 2:1

813 ಅವರು ಯಾವುದನ್ನು ಹಿಂಬಾಲಿಸಿದ್ದರಿಂದ ಯೇಸುವನ್ನು ಕಂಡರು?

ನಕ್ಷತ್ರವನ್ನು ಮತ್ತಾಯ 2:2

814. ಅರಸನಾದ ಹೆರೋದನು ಜೊಯೀಸರಿಗೆ ನಾನು ಸಹ ಬಂದು ಯೇಸುವನ್ನು ಆರಾಧಿಸುವೆನು ಎಂದು ಹೇಳಿದನು, ಆದರೆ ಅವನ ನಿಜವಾದ ಉದ್ದೇಶವಾಗಿದ್ದಿದ್ದು

ಅವನನ್ನು ಕೊಲ್ಲುವುದು - ಮತ್ತಾಯ 2:13

815. ಜೋಯಿಸರು ಮಗುವನ್ನು ಕಂಡಾಗ, ಅವರು

ಆತನಿಗೆ ಅಡ್ಡಬಿದ್ದು ಆರಾಧಿಸಿದರು - ಮತ್ತಾಯ 2:11

816. ಜೋಯಿಸರು ಯಾವ ಕಾಣಿಕೆಗಳನ್ನು ತಂದರು?

ಚಿನ್ನ, ಧೂಪ ಮತ್ತು ರಕ್ತಭೋಳ - ಮತ್ತಾಯ 2:11

817. ಜೋಯಿಸರು ತಮ್ಮ ದೇಶಗಳಿಗೆ ಬೇರೆ ಮಾರ್ಗದಿಂದ ಹೊರಟುಹೋದರು, ಏಕೆಂದರೆ,

ದೇವರು ಅವರನ್ನು ಕನಸಿನಲ್ಲಿ ಎಚ್ಚರಿಸಿದ್ದನು - ಮತ್ತಾಯ 2:12

818. ಅರಸನಾದ ಹೆರೋದನು ಜೋಯಿಸರು ತನ್ನ ಬಳಿಗೆ ಹಿಂತಿರುಗಿ ಬಂದು ವಿಷಯ ತಿಳಿಸುವುದಿಲ್ಲ ಎಂದು ತಿಳಿದ ಮೇಲೆ, ಅವನು

ಎಲ್ಲಾ ಮಕ್ಕಳು ಕೊಲ್ಲಲ್ಪಟ್ಟರು - ಮತ್ತಾಯ 2:16

819. ಯೋಸೇಫನಿಗೆ ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು ಮರಿಯಳನ್ನು ಮತ್ತು ಯೇಸುವನ್ನು ತೆಗೆದುಕೊಂಡು ಇಲ್ಲಿಗೆ ಹೋಗೆಂದು ತಿಳಿಸಿದನು.

ಈಜಿಪ್ಟ್ - ಮತ್ತಾಯ 2:13

820 ಯೊಸೇಫನು ಮರಿಯಳು ಮತ್ತು ಯೇಸುವನ್ನು ತೆಗೆದುಕೊಂಡು ನಜರೇತಿನಲ್ಲಿ ವಾಸಿಸತೊಡಗಿದನು, ಆತನಿಗೆ ಏನೆಂಬ ಹೆಸರು ಬರುವುದು ಎಂಬದಾಗಿ ಪ್ರವಾದಿಗಳಿಂದ ಹೇಳಿಸಿರುವ ಮಾತು ನೆರವೇರಿತು?

ನಜರಾಯ - ಮತ್ತಾಯ 2:23