Level 83 ಬೈಬಲ್ ಕ್ವಿಜ್

821. ಸ್ನಾನಿಕನಾದ ಯೋಹಾನನು ಯಾವ ಅಡವಿಯಲ್ಲಿ ಭೋದಿಸಿದನು

Correct! Wrong!

ಯೂದಾಯ - ಮತ್ತಾಯ 3:1

822. ಸ್ನಾನಿಕನಾದ ಯೋಹಾನನು ಭೋದಿಸಿದ್ದು

Correct! Wrong!

ಮನ:ತಿರುಗಿರಿ, ದೇವರ ರಾಜ್ಯ ಸಮೀಪವಾಯಿತು - ಮತ್ತಾಯ 3:2

823. ಯೋಹಾನನ ಉಡುಪುಗಳು ಯಾವುದರಿಂದ ಉಂಟಾಗಿತ್ತು?

Correct! Wrong!

ಒಂಟೆಯ ಕೂದಲು - ಮತ್ತಾಯ 3:4

824. ಯೋಹಾನನ ಊಟವು ಇವುಗಳನ್ನು ಒಳಗೊಂಡಿತ್ತು?

Correct! Wrong!

ಮಿಡತೆ ಮತ್ತು ಕಾಡುಜೇನು - ಮತ್ತಾಯ 3:4

825. ಯೋಹಾನನಿಂದ ದೀಕ್ಷಾಸ್ನಾನ ಹೊಂದಲು ಜನರು ಎಲ್ಲಿಗೆ ಬಂದರು?

Correct! Wrong!

ಯೋರ್ದಾನ್ ನದಿ - ಮತ್ತಾಯ 3:6

826. ಫರಿಸಾಯರು ಮತ್ತು ಸದ್ದುಕಾಯರನ್ನು ಯೋಹಾನನು ಏನೆಂದು ಕರೆದನು?

Correct! Wrong!

ಸರ್ಪಸಂತಾನದವರು - ಮತ್ತಾಯ 3:7

827. ಯೋಹಾನನು ಹೇಳಿದನು, ನನಗಿಂತಲೂ ದೊಡ್ಡವನು ಒಬ್ಬನು ಬರುತ್ತಾನೆ, ಅವನು _______ ದೀಕ್ಷಾಸ್ನಾನ ಮಾಡಿಸುತ್ತಾನೆ.

Correct! Wrong!

ಪವಿತ್ರಾತ್ಮ ಮತ್ತು ಬೆಂಕಿಯಿಂದ - ಮತ್ತಾಯ 3:11

828. ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದಾಗ ಯೋಹಾನನು ಏನು ಹೇಳಿದನು?

Correct! Wrong!

ನಾನು ನಿನ್ನಿಂದ ದೀಕ್ಷಾಸ್ನಾನ ಹೊಂದತಕ್ಕವನು - ಮತ್ತಾಯ 3:14

829. ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ಪರಲೋಕವು ತೆರೆಯಲ್ಪಟ್ಟಿತು ಮತ್ತು ಪವಿತ್ರಾತ್ಮನು ಆತನ ಮೇಲೆ ಯಾವ ರೂಪದಲ್ಲಿ ಆತನ ಮೇಲೆ ಇಳಿಯಿತು?

Correct! Wrong!

ಪಾರಿವಾಳ - ಮತ್ತಾಯ 3:16

830. ಪರಲೋಕದಿಂದ ಒಂದು ಶಬ್ಧವು ಕೇಳಿಸಿತು, ಈತನು ಪ್ರಿಯನಾಗಿರುವ ನನ್ನ ಮಗನು,_____

Correct! Wrong!

ಆತನಲ್ಲಿ ನಾನು ಸಂತೋಷಿಸುತ್ತೇನೆ - ಮತ್ತಾಯ 3:17

Level 83 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 83
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 84
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 84
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
× WhatsApp us