Level 85 ಬೈಬಲ್ ಕ್ವಿಜ್

841. ಯೇಸು ಜನರ ಗುಂಪುಗಳಿಗೆ ಇಲ್ಲಿ ಪ್ರಸಂಗಿಸಿದನು

ಬೆಟ್ಟದಲ್ಲಿ - ಮತ್ತಾಯ 5:1,2

842. __________ ಹಸಿದು ಬಾಯಾರಿದವರು ಧನ್ಯರು, ಅವರು ತೃಪ್ತರಾಗುವರು

ನೀತಿಗೆ - ಮತ್ತಾಯ 5:6

843 ಕರುಣೆಯುಳ್ಳವರು ಧನ್ಯರು, ________

ಅವರು ಕರುಣಿಸಲ್ಪಡುವರು - ಮತ್ತಾಯ 5:7

844. ನಿರ್ಮಲಚಿತ್ತರು ಧನ್ಯರು, ಅವರು _______

ಅವರು ದೇವರನ್ನು ನೋಡುವರು - ಮತ್ತಾಯ 5:8

845. ನೀತಿಯ ನಿಮಿತ್ತ ನಾವು ಹಿಂಸೆಗೆ ಒಳಗಾದಾಗ ಏನು ಮಾಡಬೇಕೆಂದು ಯೇಸು ಹೇಳಿದರು?

ಸಂತೋಷಿಸಬೇಕು - ಮತ್ತಾಯ 5:10-12

846. ಯಾವ ಎರಡು ವಸ್ತುಗಳೊಂದಿಗೆ ಯೇಸು ನಮ್ಮನ್ನು ಹೋಲಿಸುತ್ತಾರೆ?

ಉಪ್ಪು ಮತ್ತು ಬೆಳಕು - ಮತ್ತಾಯ 5:13,14

847. ಯೇಸು ಹೇಳಿದ್ದು, ತನ್ನ ಸಹೋದರನನ್ನು ಮೂರ್ಖಾ ಎನ್ನುವವನು

ಅಗ್ನಿನರಕಕ್ಕೆ ಗುರಿಯಾಗುವನು - ಮತ್ತಾಯ 5:22

848. ಯೇಸು ಜನರ ಗುಂಪುಗಳಿಗೆ ಇಲ್ಲಿ ಪ್ರಸಂಗಿಸಿದನು.

ಬೆಟ್ಟದಲ್ಲಿ - ಮತ್ತಾಯ 5:1,2

849. ಯೇಸು ಹೇಳಿದ್ದು, ನೀವು ಯಜ್ಞವೇದಿಯ ಹತ್ತಿರಕ್ಕೆ ಕಾಣಿಕೆಯನ್ನು ತರುವಾಗ ನಿಮ್ಮ ಸಹಾಓದರನಿಗೆ ನಿಮ್ಮ ಮೇಲೆ ಏನೋ ವಿರೋಧವದೆ ಎಂಬುದು ನೆನಪಾದರೆ ......

ನಿನ್ನ ಸಹೋದರನ ಸಂಗಡ ಒಂದಾಗು - ಮತ್ತಾಯ 5:28

850. ಯೇಸು ಹೇಳಿದ್ದು, ಯಾರಾದರು ನಿಮ್ಮನ್ನು ಬಲಗೆನ್ನೆಯ ಮೇಲೆ ಹೊಡೆದರೆ,

ಮತ್ತೊಂದು ಕೆನ್ನೆಯನ್ನು ಅವರಿಗೆ ಕೊಡು - ಮತ್ತಾಯ 5:39