Level 87 ಬೈಬಲ್ ಕ್ವಿಜ್

861. ಯೇಸು ಕೇಳಿದನು..........ಬಿಟ್ಟು ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವುದೇಕೆ

ನಿನ್ನ ಕಣ್ಣಿನಲ್ಲಿರುವ ತೊಲೆ - ಮತ್ತಾಯ-7:3

862. ನಿಮ್ಮ ಮುತ್ತುಗಳನ್ನು ಇವುಗಳ ಮುಂದೆ ಚೆಲ್ಲಬೇಡಿರಿ

ಹಂದಿಗಳು - ಮತ್ತಾಯ-7:6

863. ಯೇಸು ಕೇಳಿದ್ದು, ಯಾವ ಮನುಷ್ಯನಾದರೂ ತನ್ನ ಸ್ವಂತ ಮಗನು ರೊಟ್ಟಿ ಕೇಳಿದರೆ......ನೀಡುವನೆ

ಕಲ್ಲು - ಮತ್ತಾಯ-7:9

864. ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ......

ನೀವು ಅವರಿಗೆ ಮಾಡಿರಿ - ಮತ್ತಾಯ-7:12

865. ......ಹೋಗುವ ಬಾಗಿಲು ಇಕ್ಕಟ್ಟು, ದಾರಿ ಬಿಕ್ಕಟ್ಟು

ನಿತ್ಯಜೀವಕ್ಕೆ - ಮತ್ತಾಯ-7:14

866. ಯೇಸು ಕೇಳಿದನು..........ಬಿಟ್ಟು ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವುದೇಕೆ

ನಿನ್ನ ಕಣ್ಣಿನಲ್ಲಿರುವ ತೊಲೆ - ಮತ್ತಾಯ-7:3

867. ಇವರು ಮಾತ್ರ ಪರಲೋಕ ರಾಜ್ಯವನ್ನು ಪ್ರವೇಶಿಸವರು

ತಂದೆಯ ಚಿತ್ತವನ್ನು ನೆರವೇರಿಸುವರ - ಮತ್ತಾಯ-7:21

868. ಬುದ್ದಿವಂತ ಮನುಷ್ಯನು ತನ್ನ ಮನೆಯನ್ನು ಎಲ್ಲಿ ಕಟ್ಟಿಕೊಳ್ಳುತ್ತಾನೆ?

ಬಂಡೆಯ ಮೇಲೆ - ಮತ್ತಾಯ-7:24

869. ಬುದ್ದಿಹೀನ ಮನುಷ್ಯನು ತನ್ನ ಮನೆಯನ್ನು ಎಲ್ಲಿ ಕಟ್ಟಿಕೊಳ್ಳುವನು?

ಉಸುಬಿನ ಮೇಲೆ - ಮತ್ತಾಯ-7:26

870. ಜನರು ಯೇಸುವಿನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು, ಏಕೆಂದರೆ

ಅಧಿಕಾರವಿದ್ದಂತೆ ಉಪದೇಶ ಮಾಡಿದನು - ಮತ್ತಾಯ-7:28,29