Level 90 ಬೈಬಲ್ ಕ್ವಿಜ್

891. ಯೇಸುವನ್ನು ಹಿಡಿದುಕೊಟ್ಟ ಶಿಷ್ಯನು ಯಾರು?

ಇಸ್ಕರಿಯೋತ ಯೂದ - ಮತ್ತಾಯ 10:4

892. ಶಿಷ್ಯರನ್ನು ಯೇಸು ಇವರ ಬಳಿಗೆ ಉಪದೇಶಿಸಲು ಕಳುಹಿಸಿದನು

ತಪ್ಪಿಹೋದ ಕುರಿಗಳಂತಿರುವ ಇಸ್ರಾಯೇಲ್ಯರು - ಮತ್ತಾಯ 10:5-7

893. ಯಾರಾದರು ನಿಮ್ಮನ್ನು ಸೇರಿಸಿಕೊಳ್ಳದೆ ಹೋದರೆ ಆ ಊರನ್ನು ಬಿಟುಹೋಗುವಾಗ ನೀವು ಏನು ಮಾಡಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು?

ಕಾಲಿನ ದೂಳನ್ನು ಜಾಡಿಸಬೇಕು - ಮತ್ತಾಯ 10:14

894. ಆದುದರಿಂದ ಸರ್ಪಗಳಂತೆ ಜಾಣರೂ, ______ಗಳಂತೆ ನಷ್ಕಪಟಿಗಳೂ ಆಗಿರಿ ಎಂದು ಯೇಸು ತನ್ನ ಶಿಷ್ಯರಿಗೆ ಸೂಚಿಸಿದನು.

ಪಾರಿವಾಳಖ - ಮತ್ತಾಯ 10:16

895. ಕಡೇವರೆಗೂ ತಾಳುವವನು _____ ಹೊಂದುವನು

ರಕ್ಷಣೆ - ಮತ್ತಾಯ 10:22

896. ಯೇಸು ಹೇಳಿದ್ದು, ನೀವು ದೇಹವನ್ನು ಕೊಂದು, ______ ಹೆದರಬೇಡಿರಿ.

ಆತ್ಮವನ್ನು ಕೊಲ್ಲಲಾರದವರಿಗೆ - ಮತ್ತಾಯ 10:28

897. ಯಾವುದು ಎಣಿದೆಯಾಗಲ್ಪಟ್ಟಿದೆ ಎಂದು ಯೇಸು ಹೇಳಿದನು?

ನಿಮ್ಮ ತಲೇಕೂದಲುಗಳೂ - ಮತ್ತಾಯ 10:30

898. ಯೇಸು ಹೇಳಿದ್ದು, ಜನರ ಮುಂದೆ ಯಾರು ನನ್ನನ್ನು ಒಪ್ಪಿಕೊಳ್ಳುವರೋ _____

ತನ್ನ ತಂದೆಯ ಮುಂದೆ ಆತನು ಒಪ್ಪಿಕೊಳ್ಳುವನು - ಮತ್ತಾಯ 10:32

899. ಯೇಸು ಹೇಳಿದ್ದು, ಯಾರು ಇದನ್ನು ಮಾಡುವುದಿಲ್ಲವೋ ಅವರು ನನಗೆ ಯೋಗ್ಯರಲ್ಲ

ತನ್ನ ಶಿಲುಬೆ ಹೊತ್ತುಕೊಳ್ಳುವುದು - ಮತ್ತಾಯ 10:38

900. ಯೇಸು ಹೇಳಿದ್ದು, ನೀತಿವಂತನನ್ನು ನೀತಿವಂತನೆಂದು ಸೇರಿಸಿಕೊಳ್ಳುವವನು ___ ಪಡೆದುಕೊಳ್ಳುವನು

ನೀತಿವಂತನಿಗೆ ಸಿಗುವ ಬಹುಮಾನ - ಮತ್ತಾಯ 10:41