Level 91 ಬೈಬಲ್ ಕ್ವಿಜ್

901. ಸ್ನಾನಿಕನಾದ ಯೋಹಾನನು ಎಲ್ಲಿದ್ದನು?

Correct! Wrong!

ಸೆರೆಮನೆಯಲ್ಲಿ - ಮತ್ತಾಯ 11:2

902. ಯೋಹಾನನು ಯೇಸುವನ್ನು ಏನು ಕೇಳಲು ತನ್ನ ಇಬ್ಬರು ಶಿಷ್ಯರನ್ನು ಕಳುಹಿಸಿದನು?

Correct! Wrong!

ಬರಬೇಕಾದವನು ನೀನೋ ಅಥವ ನಾವು ಮತ್ತೊಬ್ಬನ ದಾರಿಯನ್ನು ಕಾಣಬೇಕೊ ಎಂದು ಕೇಳು - ಮತ್ತಾಯ 11:2,3

903. ಜನರು ಯೋಹಾನನನ್ನು ನೋಡಲು ಅಡವಿಗೆ ಹೋಗಿದ್ದಕ್ಕೆ ಯೇಸು ಏನು ನೋಡಲು ಅಡವಿಗೆ ಹೋಗಿದ್ದೀರೆಂದು ಯೇಸು ಕೇಳಿದನು?

Correct! Wrong!

ಪ್ರವಾದಿಯನ್ನು - ಮತ್ತಾಯ 11:7,8

904. ಯೇಸು ಹೇಳಿದ್ದು: ಸ್ತ್ರೀಯರಲ್ಲಿ ಜನಸಿದವರಲ್ಲಿ ಸ್ನಾನಿಕನಾದ ಯೋಹಾನನಿಗಿಂತ ದೊಡ್ಡವರಿಲ್ಲ, ಆದರೂ ಅವನಿಗಿಂತ ಯಾರು ದೊಡ್ಡವರೆಂದು ಯೇಸು ಹೇಳಿದನು?

Correct! Wrong!

ಪರಲೋಕ ರಾಜ್ಯದಲ್ಲಿ ಚಿಕ್ಕವನು - ಮತ್ತಾಯ 11:11

905. ಯೇಸು ಈ ಸಂತತಿಯನ್ನು ಯಾವುದಕ್ಕೆ ಹೋಲಿಸಿದ್ದಾನೆ?

Correct! Wrong!

ಸಂತೆಬೀದಿಗಳಲ್ಲಿ ಕುಳಿತಿರುವ ಮಕ್ಕಳು - ಮತ್ತಾಯ 11:16

906. ಆ ಸಂತತಿಯವರು ಯೇಸುವನ್ನು ಕುರಿತು ಏನು ಹೇಳುತ್ತಾರೆ?

Correct! Wrong!

ಆತನು ದೆವ್ವಗಳಿಂದ ಹಿಡಿಯಲ್ಪಟ್ಟಿದ್ದಾನೆ - ಮತ್ತಾಯ 11:18

907. ಅವರು ಯೇಸುವನ್ನು ಏನೆಂದು ಕರೆದರೆಂದು ಯೇಸು ಹೇಳಿದನು?

Correct! Wrong!

ಹೊಟ್ಟಬಾಕ - ಮತ್ತಾಯ 11:19

908. ತಾನು ಅನೇಕ ಅದ್ಭುತಗಳನ್ನು ಮಾಡಿದ ಪಟ್ಟಣಗಳನ್ನು ಯೇಸು ಏಕೆ ಬೈದನು?

Correct! Wrong!

ಅವರು ದೇವರ ಕಡೆ ತಿರುಗಿಕೊಳ್ಳಲಿಲ್ಲ - ಮತ್ತಾಯ 11:20

909. ಯೇಸು ಹೇಳಿದ್ದು: ಎಲೈ ಕಷ್ಟಪಡುವವರೇ, ಹೊರೆ ಹೊತ್ತವರೇ ..........................

Correct! Wrong!

ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ - ಮತ್ತಾಯ 11:28

910. ಯೇಸು ಹೇಳಿದ್ದು: ಆತನ ನೊಗವು ಮೃದುವಾದದ್ದು ಮತ್ತು ಆತನ ಹೊರೆಯು ....

Correct! Wrong!

ಸುಲಭ - ಮತ್ತಾಯ 11:30

Level 91 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 91
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 92
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 92
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us