Level 92 ಬೈಬಲ್ ಕ್ವಿಜ್

911. ಯೇಸು ಮತ್ತು ಆತನ ಶಿಷ್ಯರು ಹಸಿದಾಗ ಅವರು ಏನು ತಿಂದರು?

Correct! Wrong!

ಜೋ:ಳ - ಮತ್ತಾಯ 12:1

912. ಅರಸನಾದ ದಾವೀದನು ಮತ್ತು ಆತನ ಮನುಷ್ಯರು ಏನನನ್ನು ತಿಂದರೆಂದು ಯೇಸು ಹೇಳಿದನು?

Correct! Wrong!

ಯಜ್ಷದ ರೊಟ್ಟಿ - ಮತ್ತಾಯ 12:3,4

913. ಕೈ ಬತ್ತಿಹೋದ ಮನುಷ್ಯನನ್ನು ಯೇಸು ನೋಡಿದನು?

Correct! Wrong!

ದೇವರ ಆಲಯದಲ್ಲಿ - ಮತ್ತಾಯ 12:9,10

914. ಕೈ ಬತ್ತಿಹೋದ ಮನುಷ್ಯನಿಗೆ ಯೇಸು ಏನು ಹೇಳಿದನು?

Correct! Wrong!

ನಿನ್ನ ಕೈ ಚಾಚು - ಮತ್ತಾಯ 12:13

915. ಜನರು ಗುಂಪು ಯೇಸುವನ್ನು ಹಿಂಬಾಲಿಸಿತು, ಆತನು ಅವರಿಗೆ ಇದನ್ನು ಮಾಡಿದನು8.

Correct! Wrong!

ಸೌಖ್ಯಪಡಿಸಿದನು - ಮತ್ತಾಯ 12:15

916. ಇದು ನಿಲ್ಲುವುದಿಲ್ಲ

Correct! Wrong!

ತನ್ನಲ್ಲಿ ಭೇದ ಹುಟ್ಟಿದ ಮನೆಯು - ಮತ್ತಾಯ 12:25

917. ಯಾವುದು ಕ್ಷಮಿಸಲ್ಪಡುವುದಿಲ್ಲ ಎಂದು ಯೇಸು ಹೇಳಿದನು?

Correct! Wrong!

ಪವಿತ್ರಾತ್ಮನಿಗೆ ವಿರುದ್ದವಾಗಿ ಮಾಡಿದ ಪಾಪ - ಮತ್ತಾಯ 12:31

918. ಯಾವುದರಿಂದ ಮರವು ಗೊತ್ತಾಗುತ್ತದೆ ಎಂದು ಯೇಸು ಹೇಳಿದನು?

Correct! Wrong!

ಫಲಗಳಿಂದ - ಮತ್ತಾಯ 12:33

919. ನಿನವೆಯ ಜನರು ಏನು ಮಾಡಿದರೆಂದು ಯೇಸು ಹೇಳಿದನು?

Correct! Wrong!

ದೇವರ ಕಡೆಗೆ ತಿರುಗಿಕೊಂಡರು - ಮತ್ತಾಯ 12:41

920. ಯೇಸು ಯಾರನ್ನು ತನ್ನ ತಾಯಿ ಹಾಗು ಸಹೋದರರು ಎಂದು ಹೇಳಿದನು?

Correct! Wrong!

ತಂದೆಯ ಚಿತ್ತವನ್ನು ನೆರವೇರಿಸುವರು - ಮತ್ತಾಯ 12:50

Level 92 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 92
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 93
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 93
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us