Level 95 ಬೈಬಲ್ ಕ್ವಿಜ್

941. ಯೇಸು ಹೇಳಿದ್ದು, ಸದ್ದುಕಾಯರು ಮತ್ತು ಫರಿಸಾಯರು ಈ ಆಜ್ಞೆಯನ್ನು ನಿರರ್ಥಕ ಪಡಿಸಿದ್ದಾರೆ.

ನಿನ್ನ ತಂದೆ ತಾಯಿಯನ್ನು ಸನ್ಮಾನಿಸಬೇಕು - ಮತ್ತಾಯ 15:4-6

942. ಯೆಶಾಯನು ಹೀಗೆ ಪ್ರವಾದಿಸಿದನು, ಈ ಮನುಷ್ಯರೋ ಮಾತಿನಿಂದ ನನ್ನನ್ನು ಸನಆನಿಸುತ್ತಾರೆ, ಆದರೆ ಇದು ನನಗೆ ದೂರವಾಗಿದೆ.

ಅವರ ಹೃದಯ - ಮತ್ತಾಯ 15:7-8

943. ಕುರುಡನು ಕುರುಡನಿಗೆ ದಾರಿ ತೋರಿಸಿದರೆ ಏನಾಗುತ್ತದೆ?

ಇಬ್ಬರೂ ಹಳ್ಳದಲ್ಲಿ ಬೀಳುವರು - ಮತ್ತಾಯ 15:14

944. ಯೇಸು ಹೇಳಿದ್ದು, _________ ಬಾಯಲ್ಲಿ ಬರುವುದು

ಮನಸ್ಸಿನಲ್ಲಿರುವುದೇ - ಮತ್ತಾಯ 15:18

945. ಕಾನಾನ್ಯ ಸ್ತ್ರೀಯು ಯೇಸುವನ್ನು ದೆವ್ವಗಳಿಂದ ಪೀಡಿಸಲ್ಪಡುತ್ತಿರುವ ತನ್ನ ಮಗಳನ್ನು ಸೌಖ್ಯಪಡಿಸು ಎಂದು ಕೇಳಿದಾಗ ಯೇಸು ಮೊದಲು ಹೇಳಿದ್ದೇನು?

ತಪ್ಪಿಹೋದ ಕುರಿಗಳಂತಿರುವ ಇಸ್ರಾಯೇಲ್ಯರ ಬಳಿಗೇ ಹೊರತು ಇನ್ಯಾರ ಬಳಿಗೂ ಕಳುಹಿಷಲ್ಪಟ್ಟವನಲ್ಲ - ಮತ್ತಾಯ 15:22-24

946. ನಾಯಿಗಳು ಯಾವುದನ್ನು ತಿಂದು ಬದುಕುತ್ತವೆ ಎಂದು ಆ ಸ್ತ್ರೀ ಹೇಳಿದಳು?

ರೊಟ್ಟಿ ತುಣುಕುಗಳೂ - ಮತ್ತಾಯ 15:27

947. ಯೇಸು ಆ ಹೆಂಗಸಿಗೆ ಏನು ಹೇಳಿದನು?

ನಿನ್ನ ನಂಬಿಕೆಯು ದೊಡ್ಡದು - ಮತ್ತಾಯ 15:28

948. ಜನರ ಗುಂಪಿಗೆ ಉಣಿಸಲು ಯೇಸು ಏನನ್ನು ಬಳಸಿದನು?

7 ರೊಟ್ಟಿ ಮತ್ತು ಕೆಲವು ಮೀನುಗಳು]- ಮತ್ತಾಯ 15:34-37

949. ಎಷ್ಟು ಹೆಡಿಗೆಗಳು ಮಿಕ್ಕಿದವು?

7- ಮತ್ತಾಯ 15:27

950. ಎಷ್ಟು ಜನ ಗಂಡಸರು ಊಟ ಮಾಡಿದರು?

4000- ಮತ್ತಾಯ 15:38