Level 96 ಬೈಬಲ್ ಕ್ವಿಜ್

951. ಯೇಸು ಏನು ತೋರಿಸಬೇಕೆಂದು ಸದ್ದುಕಾಯರು ಮತ್ತು ಫರಿಸಾಯರು ಅಪೇಕ್ಷೆ ಪಟ್ಟರು?

Correct! Wrong!

ಆಕಾಶದಲ್ಲಿ ಒಂದು ಸೂಚಕ ಕಾರ್ಯ - ಮತ್ತಾಯ 16:1

952. ವಾತಾವರಣವನ್ನು ಹೇಗೆ ಅಂದಾಜಿಸುತ್ತಾರೆ ಎಂದು ಯೇಸು ಹೇಳಿದರು?

Correct! Wrong!

ಆಕಾಶದ ಬಣ್ಣದಿಂದ - ಮತ್ತಾಯ 16:2,3

953. ಯಾವ ಹಳೇ ಒಡಂಬಡಿಕೆಯ ಪ್ರವಾದಿಯು, ಯೇಸುವನ್ನು ಅವರು ಹೊಂದುವ ಒಂದೇ ಒಂದು ಸೂಚನೆ ಎಂದು ಹೇಳಿದ್ದಾನೆ?

Correct! Wrong!

ಯೋನ - ಮತ್ತಾಯ 16:4

954. ನನ್ನನ್ನು ಯಾರೆಂದು ನೀವೇಳುತ್ತೀರಿ ಎಂದು ಯೇಸು ಕೇಳಿದಾಗ ಪೇತ್ರನು ಏನೆಂದನೆ?

Correct! Wrong!

ಕ್ರಿಸ್ತನು - ಮತ್ತಾಯ 16:15,16

955. ಇದನ್ನು ಪೇತ್ರನಿಗೆ ಪ್ರಕಟಪಡಿಸಿದ್ದು ಯಾರು ಎಂದು ಯೇಸು ಹೇಳಿದ?

Correct! Wrong!

ಪರಲೋಕದ ತಂದೆ - ಮತ್ತಾಯ 16:17

956. ಆ ದಿನದಿಂದ ಯೇಸು ಯಾವುದನ್ನು ಕುರಿತು ಹೇಳುವುದಕ್ಕೆ ಪ್ರಾರಂಭಿಸಿದನು?

Correct! Wrong!

ಆತನ ಮರಣ - ಮತ್ತಾಯ 16:21

957. ಪೇತ್ರನು ಯೇಸುವನ್ನು ಗದರಿಸುವುದಕ್ಕೆ ಪ್ರಾರಂಭಿಸಿದಾಗ ಯೇಸು ಏನು ಹೇಳಿದನು?

Correct! Wrong!

ಸೈತಾನನೇ ನನ್ನನ್ನು ಬಿಟ್ಟು ಹೋಗು - ಮತ್ತಾಯ 16:22,23

958. ಒಬ್ಬನು ತನ್ನನ್ನು ಹಿಂಬಾಲಿಸಲು ಏನು ಮಾಡಬೇಕೆಂದು ಯೇಸು ಹೇಳಿದನು?

Correct! Wrong!

ತನ್ನನ್ನು ನಿರಾಕರಿಸಬೇಕು - ಮತ್ತಾಯ 16:24

959. ಯೇಸು ಹೇಳಿದ್ದು, ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ, _________________ ಅವನಿಗೆ ಏನು ಪ್ರಯೋಜನ

Correct! Wrong!

ತನ್ನ ಆತ್ಮ - ಮತ್ತಾಯ 16:26

960. ಪ್ರತಿಯೊಬ್ಬರೂ ತಮ್ಮ ತಮ್ಮ _______ ಪ್ರಕಾರ ಪ್ರತಿಫಲ ಹೊಂದುವರು

Correct! Wrong!

ಕೃತ್ಯಗಳು - ಮತ್ತಾಯ 16:27

Level 96 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 96
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 97
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 97
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.
WhatsApp us