Level 99 ಬೈಬಲ್ ಕ್ವಿಜ್

0%

981. ಮೋಶೆಯು ಯಾಕೆ ತ್ಯಾಗಪತ್ರವನ್ನು ಬರೆದುಕೊಟ್ಟು ಹೆಂದತಿಯನ್ನು ಬಿಟ್ಟುಬಿಡಬಹುದೆಂದು ಹೇಳಿದನು ಎಂದು ಯೇಸು ಹೇಳಿದನು?

Correct! Wrong!

ನಿಮ್ಮ ಹೃದಯದ ಮೊಡುತನವನ್ನು ನೋಡಿ - ಮತ್ತಾಯ 19:8

982. ಚಿಕ್ಕ ಮಕ್ಕಳನ್ನು ಯೇಸುವಿನ ಬಳಿಗೆ ತಂದಾಗ ಶಿಷ್ಯರು ಏನು ಮಾಡಿದರು?

Correct! Wrong!

ಅವರನ್ನು ಗದರಿಸಿದರು - ಮತ್ತಾಯ 19:13

983. ಯೇಸು ಶಿಷ್ಯರಿಗೆ ಹೇಳಿದನು, ಆ ಮಕ್ಕಳನ್ನು ನನ್ನ ಬಳಿಗೆ ಬಿಡಿರಿ, ಯಾಕೆಂದರೆ

Correct! Wrong!

ದೇವರ ರಾಜ್ಯವು ಅಂತಹವರದೇ - ಮತ್ತಾಯ 19:14

984. ಒಬ್ಬ ಐಶ್ವರ್ಯವಂತ ಯೌವನಸ್ಥನು ಯೇಸುವನ್ನು ಕೇಳಿದ್ದು, ನಾನು _________ ಏನು ಮಾಡಬೇಕು

Correct! Wrong!

ನಿತ್ಯಜಿಔ ಸೇರಲು - ಮತ್ತಾಯ 19:16

985. ಯಾವುದನ್ನು ಮಾಡುತ್ತಾ ಇದ್ದೇನೆಂದು ಆ ಯೌವನಸ್ಥ ಐಶ್ವರ್ಯವಂತನು ಹೇಳಿದನು?

Correct! Wrong!

ಆಜ್ಞೆಗಳನ್ನು ಪಾಲಿಸುವುದು - ಮತ್ತಾಯ 19:17-20

986. ನಿನಗಿರುವುದೆಲ್ಲವನ್ನು ಮಾರಿ ಬಡವರಿಗೆ ದಾನ ಮಾಡಿ ನನ್ನನ್ನು ನೀನು ಹಿಂಬಾಲಿಸು ಎಂದು ಯೇಸು ಹೇಳಿದಾಗ ಆ ಯೌವನಸ್ಥ ಐಶ್ವರ್ಯವಂತನು ಏನು ಮಾಡಿದನು?

Correct! Wrong!

ದು:ಖದಿಂದ ಹೊರಟುಹೋದನು - ಮತ್ತಾಯ 19:21,22

987. ಐಶ್ವರ್ಯವಂತರು ದೇವರರಾಜ್ಯದಲ್ಲಿ ಸೇರುವುದಕ್ಕಿಂತ ಯಾವುದು ಸುಲಭವೆಂದು ಯೇಸು ಹೇಳಿದನು?

Correct! Wrong!

ಒಂಟೆಯು ಸೂಜಿಯ ಕಣ್ಣಿನಲ್ಲಿ ಸೇರುವುದು - ಮತ್ತಾಯ 19:24

988. ಯೇಸು ಹೇಳಿದ್ದು, ದೇವರಿಗೆ ...........

Correct! Wrong!

ಎಲ್ಲಾವು ಸಾಧ್ಯ - ಮತ್ತಾಯ 19:26

989. ಯಾರಾದರೂ ತನ್ನ ಹೆಸರಿನ ನಿಮಿತ್ತ ಮನೆಯನ್ನಾಗಲಿ, ಭೂಮಿಯನ್ನಾಗಲಿ ಅಥವ ಕುಟುಂಬವನ್ನಾಗಲಿ ಕಳೆದುಕೊಂಡವನಿಗೆ ಏನು ಸಿಕ್ಕುವುದು ಎಂದು ಯೇಸು ಹೇಳಿದರು?

Correct! Wrong!

100 ರಷ್ಟು ಮತ್ತು ನಿತ್ಯಜೀವ - ಮತ್ತಾಯ 19:29

990. ಯಾರು ಮೊದಲಿಗರೆಂದು ಯೇಸು ಹೇಳಿದನು?

Correct! Wrong!

ಕೊನೆಯವರು - ಮತ್ತಾಯ 19:30

Level 99 ಬೈಬಲ್ ಕ್ವಿಜ್
ನೀವು ಒಳ್ಳೆಯ ಪ್ರಯತ್ನಪಟ್ಟು ಫೇಲಾಗಿದ್ದೀರಿ, ತಿರುಗಿ ಪ್ರಯತ್ನಿಸಿರಿ - Hmm, You have failed but can try again 🙂 LEVEL 99
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ಇನ್ನು ಉತ್ತಮ ಅಂಕಗಳಿಗಾಗಿ ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well. LEVEL 100
ಉತ್ತಮ ಪ್ರಯತ್ನ- ಇನ್ನು ಉತ್ತಮ ಅಂಕಗಳಿಗಾಗಿ, ಸತ್ಯವೇದವನ್ನು ಚೆನ್ನಾಗಿ ಓದಲು ನಿಮ್ಮನ್ನು ಪ್ರೋತ್ಸಾಹಪಡಿಸುತ್ತೇವೆ.- Prepare well for the next try, We encourage you to read your Bible well.
ನೀವು ಮೊದಲ ಹಂತದ ಬೈಬಲ್ ಕ್ವಿಜನಲ್ಲಿ ಜಯಗಳಿಸಿರುವಿರಿ.- ಅಭಿನಂದನೆಗಳು You won the quiz completely. Participate in next level quiz. LEVEL 100
Share your results with your friends on social media. ನೀವು ಜಯಗಳಿಸಿದ ಸ್ಕೋರನ್ನು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿರಿ.

Share your Results:

WhatsApp us